Re: ಎಂಜಲು ದಿನಪತ್ರಿಕೆ ??
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? By: rajeshnaik111 (Jan 17 2007 - 12:24am)
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? By: pavanaja (Jan 17 2007 - 11:30am)
- ಪ್ರಥಮ ಸಂಚಿಕೆ ಹೇಗೆ ಬಂದಿದೆ? ಅಭಿಪ್ರಾಯ ತಿಳಿಸಿ. By: ASHOKKUMAR (Jan 17 2007 - 12:10pm)
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? By: rajeshnaik111 (Jan 17 2007 - 12:04pm)
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? By: pavanaja (Jan 17 2007 - 11:30am)
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR By: H.S.R.Raghavendra Rao (Jan 16 2007 - 10:36pm)
- Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR By: ASHOKKUMAR (Jan 16 2007 - 11:44pm)
- ಎಂಜಲು ದಿನಪತ್ರಿಕೆ ?? By: Sunil Jayaprakash (Jan 15 2007 - 6:59pm)
- Re: ಎಂಜಲು ದಿನಪತ್ರಿಕೆ ?? By: pavanaja (Jan 15 2007 - 9:32pm)
- Re: ಎಂಜಲು ದಿನಪತ್ರಿಕೆ ?? By: Sunil Jayaprakash (Jan 16 2007 - 10:49am)
- ಎಂಜಲು ಪತ್ರಿಕೆಯ ಕುರಿತು By: ismail (Jan 21 2007 - 7:00pm)
- Re: ಎಂಜಲು ದಿನಪತ್ರಿಕೆ ?? By: pavanaja (Jan 16 2007 - 12:37pm)
- Re: ಪತ್ರಿಕೆಗೆ ಯಾವುದು ಸುದ್ದಿ? By: ASHOKKUMAR (Jan 16 2007 - 5:42pm)
- Re: ಎಂಜಲು ದಿನಪತ್ರಿಕೆ ?? By: srivathsajoshi (Jan 16 2007 - 7:45am)
- Re: ಎಂಜಲು ದಿನಪತ್ರಿಕೆ ?? By: ismail (Jan 16 2007 - 4:48pm)
- Re: ಎಂಜಲು ದಿನಪತ್ರಿಕೆ ?? By: srivathsajoshi (Jan 16 2007 - 5:36pm)
- Re: ಎಂಜಲು ದಿನಪತ್ರಿಕೆ ?? By: pavanaja (Jan 16 2007 - 11:41am)
- Re: ಎಂಜಲು ದಿನಪತ್ರಿಕೆ ?? By: ismail (Jan 16 2007 - 4:48pm)
- Re: ಎಂಜಲು ದಿನಪತ್ರಿಕೆ ?? By: ವೈಭವ (Jan 15 2007 - 10:40pm)
- Re: ಎಂಜಲು ದಿನಪತ್ರಿಕೆ ?? By: ASHOKKUMAR (Jan 15 2007 - 10:17pm)
- Re: ಎಂಜಲು ದಿನಪತ್ರಿಕೆ ?? By: Sunil Jayaprakash (Jan 16 2007 - 10:49am)
- Re: ಎಂಜಲು ದಿನಪತ್ರಿಕೆ ?? By: pavanaja (Jan 15 2007 - 9:32pm)

RSS:
Re: ಎಂಜಲು ದಿನಪತ್ರಿಕೆ ??
ಪವನಜರೆ, ಬೇಸರಿಸದಿರಿ.
ನನ್ನದೂ ಇದೇ ಮಾತು. ನೀವು ಬರೆದುದಕ್ಕೆ ಬೆಲೆಯಿಲ್ಲ ಎಂದು ದಯವಿಟ್ಟು ತಿಳಿಯಬೇಡಿ.
ಮೇಲಿನ ಪ್ರತಿಕ್ರಿಯೆಯಲ್ಲಿ ನನ್ನ ಮುಖ್ಯ ಉದ್ಧೇಶ ಇದ್ದುದ್ದು, ಅನುವಾದಿತ ಪತ್ರಿಕೆಯನ್ನು ಎಂಜಲು ಪತ್ರಿಕೆಯೆನ್ನಬಹುದಾದರೆ, ಅನುವಾದಿತ ಸಾಹಿತ್ಯ ಮತ್ತು ಅದಕ್ಕೆಂದೇ ಇರುವ ಅನುವಾದ ಅಕಾಡೆಮಿಗಳನ್ನೂ ಕೂಡ ಎಂಜಲು ಪ್ರಾಡಕ್ಟುಗಳು ಎನ್ನಬಹುದೇ ಎಂಬುದಾಗಿ ಅಷ್ಟೇ.