ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: Shyam Kishore (Jan 16 2007 - 12:48pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: shreenidhi (Feb 2 2007 - 1:13pm)
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: hpn (Jan 16 2007 - 5:39pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)

RSS:
ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
ರಾಜೇಶ್ ನಾಯಕ್‌ರವರೇ,
ಲೇಖನ ಆತ್ಮೀಯವಾಗಿ, ಸೊಗಸಾಗಿದೆ. "ಕೂ ಹಾಕುವುದು", ಹಿನ್ನೀರು, ಬೆಳಗಿನ ಚಳಿಯಲ್ಲಿ ದೋಸೆ-ಬೆಲ್ಲ ತಿನ್ನುವ ಸಂಭ್ರಮ ಎಲ್ಲವನ್ನೂ ಶಬ್ದಗಳಲ್ಲೇ ಕಟ್ಟಿ ಕೊಟ್ಟಿದ್ದೀರ.
ನನಗೂ ನಿಮ್ಮ ವಿವರಣೆ ಓದಿ "ಹೋಗೋಣ" ಅಂತ ಅನ್ನಿಸುತ್ತಿದೆ. ಸ್ವಲ್ಪ ಹೆಚ್ಚಿನ ವಿವರ ಬೇಕಿದ್ದಲ್ಲಿ ಮುಂದೆ ಯಾವಾಗಲಾದರೊಮ್ಮೆ ತಮ್ಮನ್ನು ಈ ಬಗ್ಗೆ ಸಂಪರ್ಕಿಸಬಹುದೇ?
- ಶ್ಯಾಮ್ ಕಿಶೋರ್