Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: Shyam Kishore (Jan 16 2007 - 12:48pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: shreenidhi (Feb 2 2007 - 1:13pm)
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: hpn (Jan 16 2007 - 5:39pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)

RSS:
Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
ರಾಜೇಶ್ ರವರೆ,
ಲೇಖನ ಬಹಳ ಚೆನ್ನಾಗಿದೆ ಮತ್ತು ಚಿತ್ರಗಳು ಅದ್ಭುತ...
ಒಂದು ವಿಷಯ ಕೇಳಬೇಕಿತ್ತು. ಈ ತಿಂಗಳಾಂತ್ಯದಲ್ಲಿ ನಾನು ಮತ್ತು ನನ್ನ ಗೆಳೆಯರು ಯಾಣಗೆ ಹೋಗ್ತಾ ಇದ್ದೀವಿ. ಹಾಗೆ ದೇವಕಾರಕ್ಕೆ ಹೋಗೋಣ ಎಂಬ ಮನಸ್ಸಾಯಿತು. ನಾವು ಹುಬ್ಬಳ್ಲಿಯಿಂದ ಶಿರಸಿ ಮಾರ್ಗವಾಗಿ(ಖಾಸಗಿ ವಾಹನ್ ಅಂದುಕೊಳ್ಲಿ) ಬಂದರೆ ನಾವು ಯಾವ ಮಾರ್ಗದಲ್ಲಿ ಹೋಗಬೇಕು. ದಯಮಾಡಿ ತಿಳಿಸಿಕೊಡಿ.
- ಜೈ ಕರ್ನಾಟಕ