Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: Shyam Kishore (Jan 16 2007 - 12:48pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: shreenidhi (Feb 2 2007 - 1:13pm)
- ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: hpn (Jan 16 2007 - 5:39pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 11:55pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: ವೈಭವ (Jan 16 2007 - 5:00pm)
- Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ By: rajeshnaik111 (Jan 16 2007 - 2:57pm)

RSS:
Re: ಸೊಗಸಾಗಿದೆ: ದೇವಕಾರ - ಶಾಪಗ್ರಸ್ತ ಸ್ವರ್ಗ
ವೈಭವ ರವರೆ,
ಯಾಣದಿಂದ ಅಂಕೋಲ, ಕಾರವಾರ, ಸದಾಶಿವಘಡ ಮತ್ತು ಅಸ್ನೋಟಿ ಮುಖಾಂತರ ಕದ್ರಾ ಕಾಲೋನಿಗೆ ಬನ್ನಿ. ಇಲ್ಲಿ ಕವಲೊಡೆಯುವ ದಾರಿಯಲ್ಲಿ ೨೫ ಕಿಮಿ ತೆರಳಿದರೆ ದೇವಕಾರು ಬಸ್ಸು ನಿಲ್ದಾಣ ಸಿಗುತ್ತೆ. ಇಲ್ಲಿಂದ ದೇವಕಾರು ಕಡವಿಗೆ ೧ ಕಿಮಿ ನಡಿಗೆ. ಇದ್ದ ಎಲ್ಲಾ ಶಕ್ತಿ ಬಳಸಿ ಜೋರಾಗಿ 'ಕೂ' ಹಾಕಿ. ಮತ್ತೆ ಮತ್ತೆ 'ಕೂ' ಹಾಕಿರಿ, ದೂರದಲ್ಲಿ ದೋಣಿ ಕಾಣುವವರೆಗೆ. ಯಾಣದಿಂದ ದೇವಕಾರು ಕಡವಿಗೆ ೧೪೯ ಕಿಮಿ. ಇಷ್ಟು ವಿವರ ಸಾಕು ತಾನೆ?
- ರಾಜೇಶ್