ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
- Re: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: srivathsajoshi (Jan 19 2007 - 12:40am)
- ತಿದ್ದುಪಡಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (Jan 19 2007 - 2:26am)
- ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Sunil Jayaprakash (Jan 18 2007 - 9:59pm)
- ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (Jan 19 2007 - 2:36am)
- ಊಟ ಬಲ್ಲವನಿಗೆ ರೋಗವಿಲ್ಲ By: Sunil Jayaprakash (Jan 19 2007 - 10:39am)
- ಮಾರುಲಿ: ಊಟದ ಬಳಿಕ ಕೈ ವಾಸನೆ.... By: ಸಂಗನಗೌಡ (Jan 19 2007 - 9:32am)
- ಉ: ಮಾರುಲಿ: ಊಟದ ಬಳಿಕ ಕೈ ವಾಸನೆ.... By: Shyam Kishore (Jan 19 2007 - 10:28am)
- ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (Jan 19 2007 - 2:36am)

RSS:
ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಕೊಟ್ಟೆ ಸಿಕ್ಕಿತೇ ಅಥವಾ ಖೊಟ್ಟಿಯೇ. ಅಂದ ಹಾಗೆ ನಾವು ಎರಡು ದಿನಗಳಿಂದ ಸಿಕ್ಕಾಪಟ್ಟೆ ತಿನ್ನುತ್ತಿದ್ದೇವೆ. ನಮ್ಮ ಸಹೋದ್ಯೋಗಿ ನಾಳೆ ಹಿಂದಿರುಗಿ ಹೊರಡಲಿರುವುದರಿಂದ ಅವನಿಗೆ ಚೆನ್ನಾಗಿ ತಿನ್ನಿಸಬೇಕೆಂದು ಹೊಂಚುಹೊಕುತ್ತಿದ್ದೆವು. ಕಡೆಗೆ ಎರಡು ಹೊಟೇಲಿಗೆ ಹೋಗಿಬಂದೆವು.
೧. ಕೋರಮಂಗಳದಲ್ಲಿರುವ ಕೃಷ್ಣ ಕೆಫೆ - ನಮ್ಮ ಯು.ಎಸ್.ಸಹೋದ್ಯೋಗಿ ಚಮಚದ ಸಹಾಯವಿಲ್ಲದೆಯೇ ಬಾಳೆಯೆಲೆಯಲ್ಲಿ ಬಡಿಸಿದ ಪುಷ್ಕಳ ಭೋಜನವನ್ನು ಸವಿದ. ಮೆಣಸಿನಕಾಯಿ ಬಾಳಕವನ್ನು ಮಾತ್ರ ಹಾಗೆಯೇ ಬಿಟ್ಟುಬಿಟ್ಟ.
೨. ಬಸವನಗುಡಿಯ ಕಾಮತ್ ಬ್ಯೂಗಲ್ ರಾಕ್ - ಇಲ್ಲಿ ಪಕ್ಕಾ ಉತ್ತರ ಕರ್ನಾಟಕ ಶೈಲಿಯ, ಜೋಳದ ರೊಟ್ಟಿ, ಎಣ್ಗಾಯಿ, ಕಾಳಿನ ಪಲ್ಯ, ಸೊಪ್ಪಿನ ಪಲ್ಯ, ಅಂಟಿನವುಂಡೆ ತಿಂದೆವು. ಇಲ್ಲಿಯೂ ಕೂಡ ನನ್ನ ಸಹೋದ್ಯೋಗಿ ಚಮಚವನ್ನು ಬಳಸಲಿಲ್ಲ.