ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

January 19, 2007 - 2:36am — Shyam Kishore

ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

Shyam Kishore's picture

ಸುನಿಲ್,

ತಿನ್ನೋದರ ಬಗ್ಗೆ ಒಂದಷ್ಟು:

೧. ನಿಮಗೆ ಒಳ್ಳೆಯ ಉತ್ತರ ಕರ್ನಾಟಕದ "ಜೋಳದ ರೊಟ್ಟಿ" ಊಟ ಬೇಕೆಂದಲ್ಲಿ ಸಾಗರ್ ಚಿತ್ರಮಂದಿರದ ಪಕ್ಕದಲ್ಲಿರುವ "ವಿಜಯ ದರ್ಶಿನಿ (ಅಥವಾ ವಿಜಯ ಸಾಗರ್?)"ಗೆ ಕೂಡ ಒಮ್ಮೆ ಹೋಗಿ ಪ್ರಯತ್ನಿಸಿ. ಈ ಹೊಟೆಲ್ ಕಾಮತ್‌ನಷ್ಟು (ಅಥ್ವಾ ಬೇರೆ ಹೊಟೆಲಷ್ಟು) ಪ್ರಸಿದ್ಧಿ ಪಡೆದಿಲ್ಲ. ಆದರೆ ಊಟ ಸಖತ್ತಾಗಿರುತ್ತೆ. Smile ನಮ್ಮ ಗೆಳೆಯರ ಬಳಗದ "ಬೆಂಗಳೂರು ಗಲ್ಲಿ ಸುತ್ತಾಟ"ಗಳ "ಆವಿಷ್ಕಾರ" ಇದು!

ನಿಮ್ಮ ಸಹೋದ್ಯೋಗಿ ಮಾಡಿದ್ದು ಸರಿ. ಜೋಳದ ರೊಟ್ಟಿಯನ್ನು ಚಮಚೆಯಲ್ಲಿ ತಿಂದರೆ ಅದರ ರುಚಿ ಅರ್ಧ ಕಡಿಮೆಯಾದ ಹಾಗೇ ಅಂತ ನನ್ನ ಅನಿಸಿಕೆ. In fact ಜೋಳದ ರೊಟ್ಟಿ ಮಾತ್ರವಲ್ಲ, ಯಾವುದೇ ಊಟ (ನಮ್ಮ ಶೈಲಿಯದ್ದು; ಪಿಜ್ಜಾ ಇತ್ಯಾದಿಗಳಲ್ಲ) ಕೂಡ. ಕೈಯಲ್ಲಿ ತಿಂದು, ಕೈ ತೊಳೆದುಕೊಂಡ ನಂತರ ಕೂಡ ಊಟದ ಘಮವನ್ನು ಒಂದರ್ಧ ಘಂಟೆ ಸುಖಿಸೋದಿದೆಯಲ್ಲ, ಅದು ಊಟವನ್ನು ನಿಜವಾಗಿ "ಅನುಭವಿಸಿದಂತೆ" ಅಲ್ಲವೇ? ಏನಂತೀರಾ?

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (7 replies) January 7, 2007 - 5:52am
  • Re: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: srivathsajoshi (Jan 19 2007 - 12:40am)
    • ತಿದ್ದುಪಡಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (Jan 19 2007 - 2:26am)
  • ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Sunil Jayaprakash (Jan 18 2007 - 9:59pm)
    • ಅನಿಸಿಕೆ: ಟಿ: ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ By: Shyam Kishore (Jan 19 2007 - 2:36am)
      • ಊಟ ಬಲ್ಲವನಿಗೆ ರೋಗವಿಲ್ಲ By: Sunil Jayaprakash (Jan 19 2007 - 10:39am)
      • ಮಾರುಲಿ: ಊಟದ ಬಳಿಕ ಕೈ ವಾಸನೆ.... By: ಸಂಗನಗೌಡ (Jan 19 2007 - 9:32am)
        • ಉ: ಮಾರುಲಿ: ಊಟದ ಬಳಿಕ ಕೈ ವಾಸನೆ.... By: Shyam Kishore (Jan 19 2007 - 10:28am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
  • prashy.mh
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:11pm
  • prashy.mh
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 5:09pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator