ಉ: Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ
- Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ By: srivathsajoshi (Jan 16 2007 - 8:49pm)
- ಉ: Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ By: Shyam Kishore (Jan 19 2007 - 4:32am)
- ದನಿಗೂಡು: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ By: Sunil Jayaprakash (Jan 16 2007 - 10:25am)
- Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ By: savaj_mng (Jan 16 2007 - 9:44am)

RSS:
ಉ: Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ
ಶ್ರೀವತ್ಸ ಜೋಶಿಯವರೇ,
ನಿಮ್ಮ ಮಗನಿಗೂ "ಬಾಯಿಪಾಠ" ಕಲಿಸುತ್ತಿದ್ದೀರ ಅಂತ ಓದಿ ಸಂತಸವಾಯಿತು. "ಬಾಯಿಪಾಠ"ವೆಂಬ ಅಮೂಲ್ಯ ಪರಂಪರೆಯೇ ಈ ದಿನಗಳಲ್ಲಿ ಮರೆಯಾಗುತ್ತಿದೆ ಅಲ್ಲವೇ? ನನಗೂ ಸುಮಾರು ಮಟ್ಟಿಗೆ ಬಾಯಿಪಾಠ ನೆನಪಿದೆ. ಆಗ (ನಮ್ಮಜ್ಜ ಹೇಳಿಕೊಡಿತ್ತಿದಾಗ) ಅಂದುಕೊಂಡಿದ್ದಕ್ಕಿಂತ ಹೆಚ್ಚು, ಬೇರೆಯದೇ ರೀತಿಗಳಲ್ಲಿ, ನನಗೀಗ ಅವೆಲ್ಲ ಉಪಯೋಗಕ್ಕೆ ಬರುತ್ತಿದೆ.
- ಶ್ಯಾಮ್ ಕಿಶೋರ್