Re: ಚಪ್ಪಾಳೆ: ದೊಡ್ಡವರು
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 10:50am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: smurthygr (Jul 6 2007 - 8:09pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 5 2007 - 5:19pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 6:24am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: ಸಂಗನಗೌಡ (Jul 5 2007 - 4:06pm)
- ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: Shyam Kishore (Jan 18 2007 - 4:41am)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ದೊಡ್ಡವರು By: venkatesh (Jan 19 2007 - 8:09am)
- ಉ: Re: ದೊಡ್ಡವರು By: ritershivaram (Jul 6 2007 - 10:09am)
- ಉ: Re: ದೊಡ್ಡವರು By: smurthygr (Jul 4 2007 - 8:40pm)
- ಉ: Re: ದೊಡ್ಡವರು By: venkatesh (Jul 5 2007 - 7:38am)
- ಚಪ್ಪಾಳೆ: ದೊಡ್ಡವರು By: Sunil Jayaprakash (Jan 18 2007 - 4:46pm)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: venkatesh (Jan 19 2007 - 1:32pm)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು By: venkatesh (Jan 19 2007 - 8:09am)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: kannadiga_1956 (Jan 17 2007 - 3:23pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)
- ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? By: Sunil Jayaprakash (Jan 17 2007 - 10:07pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)

RSS:
Re: ಚಪ್ಪಾಳೆ: ದೊಡ್ಡವರು
ಇನ್ನೊಂದು ವಿಷಯವನ್ನು ತಿಳಿಸಿ ,ನನ್ನ ಈ 'ದೊಡ್ಡವರ ಮಾತಿಗೆ' 'ಮಂಗಳ' ಹಾಡುತ್ತೇನೆ. ನೋಡಿ, ಮಹಾತ್ಮಾಗಾಂಧಿಯವರ ಬಗ್ಗೆ ಕೆಲವು ವಿಷಯಗಳು ಜನರಿಗೆ ತಿಳಿದಿರಲಿಲ್ಲ. ಇದು ಕೆಲವು ಕಾರಣಗಳಿಗಾಗಿ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅದರಲ್ಲಿ ಒಂದು : ಗಾಂಧಿಜಿ ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹಿಸಲಿಲ್ಲ.
ಅವರಿಗಿದ್ದ ೪ ಮಕ್ಕಳಿಗು ತಂದೆಯಮೇಲೆ ಅಸಮಧಾನ ಇತ್ತು. ಹರಿಲಾಲ್ ಗೆ ಹೆಚ್ಚು.
೧. *ಹರಿಲಾಲ್ ಗಾಂಧಿ (೧೮೮೮-೧೯೪೮) (ನಾನು ಒಂದು ಕಡೆ 'ಹೀರಾಲಾಲ್' ಎಂದು
ಬರೆದಿದ್ದೇನೆ. ಅದು ತಪ್ಪು.)
೨. ಮಣಿಲಾಲ್ (೧೮೯೨-೧೯೫೬)
೩. ರಾಮ್ ದಾಸ್ (೧೮೯೮-೧೯೬೯)
೪. ಮೊಹನ್ ದಾಸ್ (೧೯೦೦-೧೯೫೭)
ಮಹಾತ್ಮರವರು ಗುಂಡಿನೇಟಿನಿಂದ ಮಡಿದ ಸಂದರ್ಭ- ೧೯೪೮ ರಲ್ಲಿ . ಅವರ ಅಂತಿಮ ಸಂಸ್ಕಾರದ ಸಮಯದಲ್ಲಿ ಇಡೀ ರಾಷ್ಟ್ರವೇ, ವಿಶ್ವವೇ, ಮಮ್ಮಲ ಮರುಗಿತು.
ಆ ಸಂಧರ್ಬದಲ್ಲಿ 'ಹರಿಲಾಲ್' ಕೂಡ ರಾಜ್ ಘಾಟ್ಗೆ ಬರುತ್ತಾರೆ. ಅವರ ರೂಪ ಎಷ್ಟು ವಿಕೃತವಾಗಿತ್ತೆಂದರೆ, ಹುಚ್ಚನತರಹದ ವೇಷದಲ್ಲಿದ್ದ ಅವರನ್ನು ಅಲ್ಲಿ ಯಾರೂ ಹತ್ತಿರಕೂಡ ಸೇರಿಸುವುದಿಲ್ಲ- ಗಾಂಧಿ ಪರಿವಾರದವರು ಸಹಿತ ! ಇದೆಂದ ದುರಂತ, ಎಂತಹ 'ಮಾನಸಿಕ ಆಘಾತ' ಗಾಂಧಿಪರಿವಾರಕ್ಕೆ ಆಗಿರಬಹುದುನೀವೇ ಯೋಚಿಸಿ !
ಮತ್ತೆ ೨ ತಿಂಗಳ ಬಳಿಕ, ಆತನ 'ಕ್ಷಯರೊಗ' ಉಲ್ಬಣಗೊಂಡು ಮರಣಹೊಂದುತ್ತಾರೆ.
(ತಾನು ಮತಾಂತರ ಹೊಂದಿ, ಸಹಸ್ರಾರು ಜನರನ್ನು ತನ್ನಂತೆ ಮತಾಂತರಗೊಳ್ಳಲು ಪ್ರಚೋದಿಸುತ್ತಾರೆ.) ಮನೆಯಲ್ಲಿ ಯಾರಿಗೂ ಅವರಿಂದ ಶಾಂತಿಯಿಲ್ಲ.
ಇದಕ್ಕೆಲ್ಲ ಗಾಂಧೀಜಿಯವರು ಪ್ರಮುಖಕಾರಣರಲ್ಲವೇ ?