ನಿಜ, ಆದರೆ ...
- ಕಥೆ ಚೆನ್ನಾಗಿದೆ. ಶಿಶುಸಾಹಿತ್ಯದ ಬಗ್ಗ್ಗೆ ನನ್ನ ಟಿಪ್ಪಣಿ By: nilagriva (Sep 15 2005 - 7:07pm)
- ಜಾನಪದ ಶಿಶು ಪ್ರಾಸಗಳಿಲ್ಲವೇ? By: Yamini (Sep 19 2005 - 4:09pm)
- ಜಾನಪದ ಮತ್ತು ಶಿಶುಪ್ರಾಸ By: olnswamy (Sep 19 2005 - 7:51pm)
- ನಾನೂ ಪುಸ್ತಕ ಕೊಡುವವನು By: pavanaja (Sep 19 2005 - 10:53am)
- ಜಾನಪದ ಶಿಶು ಪ್ರಾಸಗಳಿಲ್ಲವೇ? By: Yamini (Sep 19 2005 - 4:09pm)
- ಶಿಶು ಸಾಹಿತ್ಯ ? By: ismail (Sep 14 2005 - 2:09pm)
- ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ By: olnswamy (Sep 14 2005 - 10:16pm)
- ಇನ್ನಷ್ಟು ವಿವರ By: ಪ್ರಶಾಂತ.ಪಂಡಿತ (Sep 15 2005 - 12:38pm)
- ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು By: olnswamy (Sep 16 2005 - 8:34am)
- ಇನ್ನಷ್ಟು ವಿವರ By: ಪ್ರಶಾಂತ.ಪಂಡಿತ (Sep 15 2005 - 12:38pm)
- ನಿಜ, ಆದರೆ ... By: ಪ್ರಶಾಂತ.ಪಂಡಿತ (Sep 14 2005 - 5:02pm)
- ಐಡಿಯಾಲಜಿ ಮತ್ತು By: ismail (Sep 14 2005 - 5:26pm)
- ಅನುಪಮಾ ನಿರಂಜನ By: hpn (Sep 14 2005 - 3:55pm)
- definition By: modmani (Sep 15 2005 - 1:19pm)
- ಏನಿದು? By: hpn (Sep 15 2005 - 2:21pm)
- definition By: modmani (Sep 15 2005 - 1:19pm)
- ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ By: olnswamy (Sep 14 2005 - 10:16pm)
- ಒಳ್ಳೆಯ By: modmani (Sep 13 2005 - 7:09pm)
- ಇದಕ್ಕೆ ಪ್ರಶಸ್ತಿಯೂ ಬಂದಿತ್ತು! By: pavanaja (Sep 13 2005 - 7:33pm)
- ಒಳ್ಳೆಯದೇ ಆಯಿತು.;) By: modmani (Sep 13 2005 - 7:39pm)
- ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ By: pavanaja (Sep 13 2005 - 8:23pm)
- ವಾಹ್! ವಾಹ್! By: tvsrinivas41 (Sep 13 2005 - 11:01pm)
- ಕನಸ್ಸಿನಲ್ಲಿ ಬರುವುದು ಏನು? By: pavanaja (Sep 19 2005 - 4:21pm)
- ಸುಂದರವದನ By: tvsrinivas41 (Sep 19 2005 - 8:34pm)
- ಖಡ್ಗಕ್ಕಿಂತ ಹರಿತ By: modmani (Sep 15 2005 - 1:07pm)
- ಕನಸ್ಸಿನಲ್ಲಿ ಬರುವುದು ಏನು? By: pavanaja (Sep 19 2005 - 4:21pm)
- ವಾಹ್! ವಾಹ್! By: tvsrinivas41 (Sep 13 2005 - 11:01pm)
- ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ By: pavanaja (Sep 13 2005 - 8:23pm)
- ಒಳ್ಳೆಯದೇ ಆಯಿತು.;) By: modmani (Sep 13 2005 - 7:39pm)
- ಇದಕ್ಕೆ ಪ್ರಶಸ್ತಿಯೂ ಬಂದಿತ್ತು! By: pavanaja (Sep 13 2005 - 7:33pm)
- ಬಹುಮುಖಿ By: tvsrinivas41 (Sep 12 2005 - 9:05am)
- ಧನ್ಯವಾದಗಳು By: pavanaja (Sep 13 2005 - 6:57pm)
- ಭುಜಂಗಯ್ಯನ ದಶಾವತಾರ By: hpn (Sep 12 2005 - 3:35pm)
- ಹೊ ಹೋ ನಂಬ್ತೀವಿ By: olnswamy (Sep 11 2005 - 5:01pm)

RSS:
ನಿಜ, ಆದರೆ ...
ಇಸ್ಮಾಯಿಲ್ ರವರ ವಾದವನ್ನು ಒಪ್ಪುತ್ತೇನೆ. ನವೋದಯ ಕಾಲದಲ್ಲಿ ಬಂದಷ್ಟು ಮಕ್ಕಳ ಸಾಹಿತ್ಯ ಬಹುಶಃ ನಂತರದ ಕಾಲಘಟ್ಟಗಳಲ್ಲಿ ಬಂದಿಲ್ಲ. 'ಇದರ ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಾ ಇದ್ದೇವೆ' ಎಂಬ ಅನುಮಾನ ನನಗೂ ಇದೆ. ಆದರೆ ಇದು ಇಷ್ಟು ಸರಳವಾದ ವಿಷಯವಲ್ಲ ಎನ್ನಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಪಂಥ(Ideology ಎಂಬ ಅರ್ಥದಲ್ಲಿ)ಕ್ಕೆ ಬದ್ಧನಾಗಿ ಬರೆಯುವ ಸಾಹಿತಿಯೊಬ್ಬನಿಂದ ಅದಕ್ಕೆ ಹೊರತಾದ, ಅದರ ಮೂಲ ಆಶಯಕ್ಕೆ ಹೊಂದಿಕೆಯಾಗದ ಕ್ಷೇತ್ರದಲ್ಲಿ ಬರವಣಿಗೆಯನ್ನು ಅಪೇಕ್ಷಿಸುವುದೇ ತಪ್ಪು ಎಂಬುದು ನನ್ನ ಅಭಿಪ್ರಾಯ. ನವ್ಯದ ಸಂದರ್ಭದಲ್ಲಿ ಬಂದ ಬರಹಗಳನ್ನು ಗಮನಿಸಿದರೆ, ನಾನು ಹೇಳಲೆತ್ನಿಸುತ್ತಿರುವುದು ತಿಳಿಯುತ್ತದೆ. ಆತನೇ ಇಷ್ಟಪಟ್ಟು ಬರೆದರೆ ಮಾತ್ರ ಅದರಲ್ಲಿ ಸತ್ವ ಉಳಿದೀತು, ಯಾವುದೋ ಹೊರ ಒತ್ತಡ ಅಥವಾ ಒತ್ತಾಯಕ್ಕೆ ಮಣಿದು ಬರೆದರಲ್ಲ. ನವ್ಯಕಾಲದ ಲೇಖಕರಿಗೆ ಶಿಶುಸಾಹಿತ್ಯ ರಚಿಸಲು ಸಾಧ್ಯವೇ ಇರಲಿಲ್ಲ ಅನ್ನಿಸುತ್ತದೆ.
ಈಗ ಏಳುವ ಪ್ರಶ್ನೆ, ಇಂತಹ ನಿರ್ದಿಷ್ಟ ಪಂಥಗಳಿಂದ ಹೊರಗುಳಿದವರು ಬರೆಯಬಹುದಿತ್ತಲ್ಲ ಎಂಬುದು. ಆ ಕೆಲಸ ಆಗಿಲ್ಲ. ಕಾಲ ಇನ್ನೂ ಮಿಂಚಿಲ್ಲ.