ಲೇಖನದ ಬಗ್ಗೆ ತಮ್ಮ ಅನಿಸಿಕೆಗೆ ಧನ್ಯವಾದಗಳು. ಹೌದು, "ಕೆಲವೊಮ್ಮೆ" ಕಾಡೂ ಕಾಣದಂತೆ ಇರೋದೇ ಕ್ಷೇಮ ಬಿಡಿ.
ಈ ಕಥೆಯ ಉದ್ದೇಶ, ನನಗನ್ನಿಸುವಂತೆ: ಕೆಲವೊಮ್ಮೆ ಬರಿಯ ಹೊರನೋಟಕ್ಕೆ ಕಾಣ ಸಿಗುವ ವೇಷ-ಭೂಷಣ, ನಡತೆ ಇವುಗಳಿಂದ ನಾವು ಎಷ್ಟು influence ಆಗಿ, ಆ ವ್ಯಕ್ತಿಯ ನಿಜವಾದ ಉದ್ದೇಶವನ್ನು ತಿಳಿಯಲು ಪ್ರಯತ್ನ ಪಡುವುದೇ ಇಲ್ಲವಲ್ಲ ಅಂತಿರಬಹುದು.
ಉ: ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!
ಶಿವಣ್ಣನವರೇ,
ಲೇಖನದ ಬಗ್ಗೆ ತಮ್ಮ ಅನಿಸಿಕೆಗೆ ಧನ್ಯವಾದಗಳು. ಹೌದು, "ಕೆಲವೊಮ್ಮೆ" ಕಾಡೂ ಕಾಣದಂತೆ ಇರೋದೇ ಕ್ಷೇಮ ಬಿಡಿ.
ಈ ಕಥೆಯ ಉದ್ದೇಶ, ನನಗನ್ನಿಸುವಂತೆ: ಕೆಲವೊಮ್ಮೆ ಬರಿಯ ಹೊರನೋಟಕ್ಕೆ ಕಾಣ ಸಿಗುವ ವೇಷ-ಭೂಷಣ, ನಡತೆ ಇವುಗಳಿಂದ ನಾವು ಎಷ್ಟು influence ಆಗಿ, ಆ ವ್ಯಕ್ತಿಯ ನಿಜವಾದ ಉದ್ದೇಶವನ್ನು ತಿಳಿಯಲು ಪ್ರಯತ್ನ ಪಡುವುದೇ ಇಲ್ಲವಲ್ಲ ಅಂತಿರಬಹುದು.
- ಶ್ಯಾಮ್ ಕಿಶೋರ್