ದನಿಗೂಡು: Re: ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ...?
- Re: ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ? By: ವೈಭವ (Jan 20 2007 - 1:37pm)
- ದನಿಗೂಡು: Re: ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ...? By: Shyam Kishore (Jan 20 2007 - 1:56pm)

RSS:
ದನಿಗೂಡು: Re: ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ...?
ಹೌದು ವೈಭವರವರೇ,
ವಾಹನ ನಿಲುಗಡೆಯಂತಹ, ಸಾಮಾನ್ಯವಾಗಿ "ನಿರುಪಯೋಗಿ" ಅನ್ನುವಂತಹ ಜಾಗವನ್ನೂ ಬಳಸಿಕೊಂಡಿರುವುದು, ಗೂಗಲ್ ಅವರ ಅನ್ವೇಷಣಾ ಮನೋಭಾವಕ್ಕೆ ಹಿಡಿದ ಕನ್ನಡಿ ಅಂತ ನನಗನ್ನಿಸಿತು. ನೀವಂದಂತೆ ಇತರರಿಗೂ ಇದು ಮಾದರಿಯಾಗಲಿ.
- ಶ್ಯಾಮ್ ಕಿಶೋರ್