ಕೆ.ಎಸ್.ನ ಅವರ ಕವನಗಳು ನನಗೂ ಬಹಳ ಇಷ್ಟ. ಬೇಜಾರಾದಾಗ ಈ ಭಾವಭಂಡಾರವನ್ನು ಕೈಯಲ್ಲಿ ಹಿಡಿದು ತೆರೆದಾಗ ಯಾವುದೋ ಒಂದು ಕವನ ಸಿಗುತ್ತದೆ. ಅದನ್ನೇ ಓದುತ್ತೇನೆ. ಭಾಷೆಗೆ ಒಳ್ಳೆ ಹದ ನೀಡಿರುವವರು ಕೆ.ಎಸ್.ನ. ಅವರ ಭಾಷೆ ಓದುವಾಗ ಆ ಭಾಷೆ ವ್ಯಕ್ತಪಡಿಸುವ ಭಾವನೆಗಳನ್ನು ಮೆಲುಕುಹಾಕುವಾಗ ಬೇರೆ ಪ್ರಪಂಚಕ್ಕೇ ಪ್ರವೇಶ ಮಾಡಿಸುತ್ತಾರೆ.
ಆದರೆ ಈ ಪುಸ್ತಕಕ್ಕೆ ರೇಟಿಂಗ್ ೭ (ಸಂಖ್ಯೆ ಏಳು) ಕೊಟ್ಟಿದ್ದೀರಿ. ಏಕೆ ಎಂದು ಕೇಳಬಹುದೇ? ಬಿ.ಜಿ.ಎಲ್. ಸ್ವಾಮಿಗಳ ಪುಸ್ತಕಗಳಿಗೆ ಇತರರು ಹತ್ತು ಕೊಟ್ಟಿರುತ್ತಾರೆ. ನಿಮ್ಮ ಇಷ್ಟಗಳು ನಿಮಗೆ ವೈಯಕ್ತಿಕವಾದವು, ಗೊತ್ತು. ಆದರೂ ನನ್ನ ಪ್ರಶ್ನೆ ಮೂಡಿದೆ. ಉತ್ತರಿಸುತ್ತೀರ? ಅಥವಾ ನಿಮ್ಮ ವ್ಯಾಲ್ಯುಯೇಷನ್ ಸ್ವಲ್ಪ ಸ್ಟ್ರಿಕ್ಟೇ?
ಒಂದು ಪ್ರಶ್ನೆ