ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ

January 23, 2007 - 10:18am — Sunil Jayaprakash

ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ

Sunil Jayaprakash's picture

ನಲ್ಮೆಯ ಇಸ್ಮಾಯಿಲ್,

ನಿಜಕ್ಕೂ, ಈ ರೀತಿ ಮುಕ್ತವಾಗಿ ಬರೆಯುವವರನ್ನು ಕಂಡಾಗ ಬಹಳ ಹೆಮ್ಮೆಯೆನಿಸುತ್ತದೆ. ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೆನ್ನೆಯೇ ಬರೆದಿದ್ದೇನಾದರೂ, ನಾನು ಕೂಡ ಒಮ್ಮೆ ವಿಸ್ತಾ ಬಳಸಿ, ನೀವು ಹೇಳಿದ್ದು ನಿಜವೆಂದು ಕಂಡಮೇಲೆ ಬರೆಯೋಣ ಅಂತ ಸುಮ್ಮನಾಗಿದ್ದೆ.

Infact, ನಾನು ಕನ್ನಡ I.M.E ಬಳಸಿ, ನೋಟ್‌ಪ್ಯಾಡಿನಲ್ಲಿ ಸಲೀಸಾಗಿ ಕನ್ನಡವನ್ನು ಟೈಪಿದೆ. ಕನ್ನಡ ಎನ್ನುವುದು ಕ ನ್ ನ ಡ ಆಗಲಿಲ್ಲ. ಹಾಗೆಯೇ ಸಾಫ್ಟ್‌ವೇರ್ ಎನ್ನುವುದು ಸಾ ಪ್ ಟ್ ವೇ ರ್ ಆಗಲಿಲ್ಲ. ನೋಟ್‌ಪ್ಯಾಡಿನಿಂದಲೇ ಅದೇ ಪುಟವನ್ನು .htm ಆಗಿ ಸೇವ್ ಮಾಡಿ, IE 7.0 ನಲ್ಲಿ ತೆರೆದಾಗ ಕನ್ನಡ, ಸಾಫ್ಟ್‌ವೇರ್ ಎನ್ನುವುದು ಸ್ಪಷ್ಟವಾಗಿ ಕಂಡಿತು.

ಆದರೆ ಒಂದು ವಿಚಾರ ಎಂದರೆ, Kannadaದ Locale ಅನ್ನು KN ನಿಂದ ಬದಲಾಯಿಸಿ KD ಅಂತ ಮಾಡಿದ್ದಾರೆ. ಕನ್ನಡದ Locale ಯಾವಾಗ ಬದಲಾಯಿತು ತಿಳಿಯದು.

ಅಂದ ಹಾಗೆ, ನಾನು ಬಳಸಿದ್ದು, Microsoft Vista(TM) Pre-RC1 ಮತ್ತು I.E. 7.0.

ವಿಷಯ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ, ನೀವು ಯಾವ ಬ್ರೌಸರಿನಲ್ಲಿ ಪ್ರಯತ್ನಿಸಿದಿರಿ ಎನ್ನುವುದನ್ನು ತಿಳಿಸಲು ಸಾಧ್ಯವೇ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮೈಕ್ರೋಸಾಫ್ಟೀಕರಣ By: ismail (14 replies) January 22, 2007 - 5:13pm
  • Re: ಮೈಕ್ರೋಸಾಫ್ಟೀಕರಣ By: sudhimail (Jan 31 2007 - 8:52pm)
    • Re: ಮೈಕ್ರೋಸಾಫ್ಟೀಕರಣ By: Sunil Jayaprakash (Jan 31 2007 - 9:12pm)
      • ಉ: ಮೈಕ್ರೋಸಾಫ್ಟೀಕರಣ By: hpn (Feb 1 2007 - 1:39am)
  • ವಿಸ್ತಾದಲ್ಲಿನ ಬಗ್ಗುಗಳು- Bugs in Vista By: Sunil Jayaprakash (Jan 24 2007 - 10:36am)
    • ಉ: ವಿಸ್ತಾದಲ್ಲಿನ ಬಗ್ಗುಗಳು- Bugs in Vista By: hpn (Jan 24 2007 - 11:14am)
  • ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ By: Sunil Jayaprakash (Jan 23 2007 - 10:18am)
    • ಒಂದು ಸ್ಪಷ್ಟೀಕರಣ By: ismail (Jan 23 2007 - 6:48pm)
      • ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ By: Sunil Jayaprakash (Jan 23 2007 - 8:48pm)
        • ಮತ್ತಷ್ಟು ಸ್ಪಷ್ಟಣೆ By: ismail (Jan 23 2007 - 9:02pm)
    • ಉ: ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ By: hpn (Jan 23 2007 - 11:13am)
      • ಒಕ್ಕಣೆ : ಮೈಕ್ರೋಸಾಫ್ಟೀಕರಣ By: Sunil Jayaprakash (Jan 23 2007 - 3:23pm)
  • ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: Shyam Kishore (Jan 23 2007 - 2:19am)
    • ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: hpn (Jan 23 2007 - 10:42am)
      • ಮರುದನಿ: ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: Shyam Kishore (Jan 23 2007 - 11:46am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:46pm
  • vasant.shetty
    ಉ: Sorry, we are letting you go...
    October 11, 2008 - 12:43pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:40pm
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator