ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ
- Re: ಮೈಕ್ರೋಸಾಫ್ಟೀಕರಣ By: sudhimail (Jan 31 2007 - 8:52pm)
- Re: ಮೈಕ್ರೋಸಾಫ್ಟೀಕರಣ By: Sunil Jayaprakash (Jan 31 2007 - 9:12pm)
- ಉ: ಮೈಕ್ರೋಸಾಫ್ಟೀಕರಣ By: hpn (Feb 1 2007 - 1:39am)
- Re: ಮೈಕ್ರೋಸಾಫ್ಟೀಕರಣ By: Sunil Jayaprakash (Jan 31 2007 - 9:12pm)
- ವಿಸ್ತಾದಲ್ಲಿನ ಬಗ್ಗುಗಳು- Bugs in Vista By: Sunil Jayaprakash (Jan 24 2007 - 10:36am)
- ಉ: ವಿಸ್ತಾದಲ್ಲಿನ ಬಗ್ಗುಗಳು- Bugs in Vista By: hpn (Jan 24 2007 - 11:14am)
- ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ By: Sunil Jayaprakash (Jan 23 2007 - 10:18am)
- ಒಂದು ಸ್ಪಷ್ಟೀಕರಣ By: ismail (Jan 23 2007 - 6:48pm)
- ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ By: Sunil Jayaprakash (Jan 23 2007 - 8:48pm)
- ಮತ್ತಷ್ಟು ಸ್ಪಷ್ಟಣೆ By: ismail (Jan 23 2007 - 9:02pm)
- ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ By: Sunil Jayaprakash (Jan 23 2007 - 8:48pm)
- ಉ: ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ By: hpn (Jan 23 2007 - 11:13am)
- ಒಕ್ಕಣೆ : ಮೈಕ್ರೋಸಾಫ್ಟೀಕರಣ By: Sunil Jayaprakash (Jan 23 2007 - 3:23pm)
- ಒಂದು ಸ್ಪಷ್ಟೀಕರಣ By: ismail (Jan 23 2007 - 6:48pm)
- ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: Shyam Kishore (Jan 23 2007 - 2:19am)
- ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: hpn (Jan 23 2007 - 10:42am)
- ಮರುದನಿ: ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: Shyam Kishore (Jan 23 2007 - 11:46am)
- ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ? By: hpn (Jan 23 2007 - 10:42am)


RSS:
ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ
ನಲ್ಮೆಯ ಇಸ್ಮಾಯಿಲ್,
ನಿಮ್ಮ ಸ್ಪಷ್ಟನೆಗೆ ಸವಿಯೊದಗು. ಇದು ನನ್ನಲ್ಲಿ ತೀವ್ರ ಕುತೂಹಲವನ್ನು ಕೆರಳಿಸುತ್ತಿದೆ. ವಿಸ್ತಾ ಮೆಷಿನ್ ಮನೆಯಲ್ಲಿ ಇಲ್ಲವಾದ್ದರಿಂದ, ಇದನ್ನು ನಾಳೆ Pre Release 1ನಲ್ಲಿ ಪ್ರಯತ್ನಿಸುತ್ತೇನೆ. ಅದಕ್ಕೆ ಮುಂಚೆ ಮತ್ತಷ್ಟು ಸ್ಪಷ್ಟಣೆ ಕೇಳಬೇಕೆನಿಸಿತು. ನೀವು ಝೀರೋ ವಿಡ್ತ್ ಜಾಯ್ನರ್ ಮತ್ತು ಝೀರೋ ವಿಡ್ತ್ ನಾನ್ ಜಾಯ್ನರ್ರಿಗೆ ಯಾವ ಕೀಲಿಯನ್ನು ಬಳಸಿದಿರಿ.
ನೋಡಿ, ಸದ್ಯಕ್ಕೆ ನಾನಿದನ್ನು ಟೈಪುತ್ತಿರುವುದು XP, Default IME ಮತ್ತು Inscriptಗಳನ್ನು ಬಳಸಿ.
ನನಗೆ ಸಾಫ್ಟ್ವೇರ್, ಸಾ ಫ್ ಟ್ ವೇರ್(ಇದನ್ನು ಕೂಡಿಸಿಯೇ ಬರೆದಿದ್ದೆ, ಆದರೆ ಸಂಪದಕ್ಕೆ ಹಾಕುವಾಗ ಕೂಡಿಕೊಂಡು ಬಿಟ್ಟಿತು, ಹಾಗಾಗಿ ಸ್ಪೇಸ್ ಬಳಸಿದ್ದೇನೆ), ಸಾಫ್ಟ್‍ವೇರ್ ಮೂರು ಪದಗಳನ್ನು ಟೈಪಲು ಸಾಧ್ಯವಾಯಿತು.
ಸಾಫ್ಟ್ವೇರ್
(Inscript - meHd'dbsjd)
ಸಾ ಫ್ ಟ್ ವೇ ರ್
(Inscript - meHd'd(Ctrl+Shift+1)bsjd)
ಸಾಫ್ಟ್‌ವೇರ್
(Inscript - meHd'd(Ctrl+Shift+2)bsjd)
ನಾನು ಇದನ್ನು ನೋಟ್‌ಪ್ಯಾಡ್, ವರ್ಡ್‌ಪ್ಯಾಡ್, ಆಫೀಸ್ ೨೦೦೩, ಎಕ್ಸೆಲ್ ೨೦೦೩, ಔಟ್ಲುಕ್ ೨೦೦೩, ಜಿಟಾಕ್ ವಿಂಡೋಗಳಲ್ಲಿ ಪ್ರಯತ್ನಿಸಿ ನೋಡಿದೆ. ಎಲ್ಲದರಲ್ಲಿಯೂ ಸರಿಯಾಗಿ ಮೂಡಿಬಂತು. ಮೊದಲೇ ಹೇಳಿದ ಹಾಗೆ, ವಿಸ್ತಾದಲ್ಲಿ ನಾಳೆ ಪ್ರಯತ್ನಿಸಿ ನೋಡುತ್ತೇನೆ.
ಅಂದ ಹಾಗೆ ಜಿಟಾಕ್‌ನಲ್ಲಿಯೂ ಬಗ್ಗುಗಳಿವೆ, ಇದರ ಬಗೆಗಿನ ವಿವರಗಳು ಇಲ್ಲಿ ಇದೆ ನೋಡಿ.