ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?
- ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
- ತಂಜಾವೂರೀಕರಣ By: ismail (Jan 24 2007 - 8:32pm)
- Re: ತಂಜಾವೂರೀಕರಣ By: ವೈಭವ (Jan 25 2007 - 9:28am)
- ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)
- ತಂಜಾವೂರೀಕರಣ By: ismail (Jan 24 2007 - 8:32pm)

RSS:
ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?
ವೈಭವರವರೇ,
ನೀವು ಹೇಳೋದು ನಿಜ.
ನನಗೆ ಕನ್ನಡಿಗ ಶಿಲ್ಪಿಗಳಲ್ಲಿ ತಕ್ಷಣ ನೆನಪಿಗೆ ಬರೋದು ಶಿವಮೊಗ್ಗದ ಕಾಶೀನಾಥ್ ಅವರು. ಮುರ್ಡೇಶ್ವರದ ಶಿವನ ಪ್ರತಿಮೆ, ಬೆಂಗಳೂರು ಬಳಿಯ ಅರಿಶಿನಕುಂಟೆಯ ವಿಶ್ವಶಾಂತಿ ಆಶ್ರಮದಲ್ಲಿನ "ಗೀತಾ ಮಂದಿರ", ಬೆಂಗಳೂರಿನಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿನ ದೊಡ್ಡ ಶಿವನ ವಿಗ್ರಹ, ಹೀಗೆ ನೂರಾರು ಅದ್ಭುತ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ನಮ್ಮದೇ ರಾಜ್ಯದ "ಶಿವಾರಪಟ್ಟಣ"ವಂತೂ ಬರೀ ಶಿಲ್ಪಿಗಳ ಊರೇ ಆಗಿದೆ. ಇಷ್ಟಿದ್ದೂ ಯಾಕೆ ಗಮನಕ್ಕೆ ಬರುವುದಿಲ್ಲ ಅನ್ನುವುದಕ್ಕೆ ಬಹುಶಃ "ಹಿತ್ತಲ ಗಿಡ ಮದ್ದಲ್ಲ" ಅನ್ನುವುದೇ ಕಾರಣವೇನೋ?
- ಶ್ಯಾಮ್ ಕಿಶೋರ್