ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಒಳ್ಳೆಯ ದೃಷ್ಟಿಯಲ್ಲಿ

September 14, 2005 - 10:21pm — tvsrinivas41

ಒಳ್ಳೆಯ ದೃಷ್ಟಿಯಲ್ಲಿ

tvsrinivas41's picture

ಕೆಟ್ಟ ದೃಷ್ಟಿಯಲಿ ನಿಮ್ಮನ್ನು ಬಿಲ್ ಗೇಟ್ಸ್ ಜೊತೆ ಹೋಲಿಸೋಕ್ಕೆ ಆಗತ್ತಾ ಸಾರ್! ಅದೂ ನಿಮ್ಮ ಬೀಸಣಿಗೆಯ ಒಂದು ಗರಿ ನಾನಾಗಿ. ವಿಷಯ ಹೀಗಿದೆ ಸಾರ್,

ಮೊನ್ನೆ ಹರಿಯವರೊಂದಿಗೆ ಚಾಟ್ ಮಾಡ್ತಿರುವಾಗ ನಿಮ್ಮ ಬಗ್ಗೆ ಪ್ರಸ್ತಾಪವಾಯಿತು (ಗೂಗ್ಲ್ ಅರ್ಥ್ ಲೇಖನದ ಬಗ್ಗೆ). ನಾನು ಅವರನ್ನು ಕೇಳಿದೆ, ಅದು ಹೇಗೆ ಪವನಜ ಅವರು ಇಷ್ಟು ಆಕ್ಟಿವ್ ಆಗಿರ್ತಾರೆ, ಒಂದೇ ಸಮನೆ ಅವರು ಬರೆಯುತ್ತಿರುತ್ತಾರೆ, ಯಾವಾಗಲೂ ಮನೆಯಲ್ಲೇ ಇರ್ತಾರಾ ಅಂತ. ಅದಕ್ಕೆ ಅವರು ಹೇಳಿದ್ದು, ನೀವು ಎಲ್ಲ ಕಡೆಗೂ ಲ್ಯಾಪ್ ಟಾಫ್ ತೆಗೆದುಕೊಂಡು ಹೋಗ್ತೀರಿ, ಹೋದಲ್ಲೆಲ್ಲಾ ಕೆಲಸ ಮಾಡ್ತಿರ್ತೀರಿ ಅಂತ. ಆಗ ನನ್ನ ತಲೆಗೆ ಹೊಳೆದದ್ದು ಕಂಪ್ಯೂಟರ್ ಬಗ್ಗೆ ಇಷ್ಟು ಅಟ್ಯಾಚ್‍ಮೆಂಟ್ ಇಟ್ಕೊಂಡಿರೋವ್ರಿಗೆ ಅದರ ಬಗ್ಗೆ ವೈರಾಗ್ಯ ಬಂದು ಅಧ್ಯಾತ್ಮದ ಕಡೆ ಒಲವು ಬಂದ್ರೆ ಹೇಗಿರತ್ತೆ. ಅದನ್ನೇ ನಾನು ಕನಸಿನಲ್ಲಿ ಹೀಗೆ ಕಂಡೆ.

===
ತವಿಶ್ರೀನಿವಾಸ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬಿಲ್ ಮತ್ತು ನನ್ನ ಭೇಟಿ By: tvsrinivas41 (7 replies) September 13, 2005 - 10:45pm
  • ಎಷ್ಟು ಡಾಲರ್ ಭೇಟಿ? By: pavanaja (Sep 14 2005 - 12:08am)
    • ಅಗಣಿತ By: tvsrinivas41 (Sep 14 2005 - 5:41am)
    • ಪವನಜ -> ಬಿಲ್ ಗೇಟ್ಸ್ By: hpn (Sep 14 2005 - 2:11am)
      • ಒಳ್ಳೆಯದೋ ಕೆಟ್ಟದೋ? By: pavanaja (Sep 14 2005 - 10:11am)
        • ಒಳ್ಳೆಯ ದೃಷ್ಟಿಯಲ್ಲಿ By: tvsrinivas41 (Sep 14 2005 - 10:21pm)
          • ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ) By: modmani (Sep 15 2005 - 1:46pm)
            • ನಿಷ್ಟುರವಾದ ಉತ್ತರ, ಕ್ಷಮಿಸಬೇಕು By: (Sep 15 2005 - 2:32pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:26pm
  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:22pm
  • pallavi.dharwad
    ಉ: ಕಾಶ್ಮೀರ ಯಾರಿಗೆ ಸೇರಿದ್ದು?
    August 30, 2008 - 9:12pm
  • Anil bharadwaj
    ಉ: ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
    August 30, 2008 - 9:08pm
  • hpn
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:08pm
  • ಮನಹ್ಪಠಲ
    ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
    August 30, 2008 - 8:57pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:47pm
  • anil.ramesh
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 8:21pm
  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
ಇನ್ನಷ್ಟು


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator