Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)
- Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧) By: pavanaja (Jan 27 2007 - 7:33pm)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು By: hpn (Jan 27 2007 - 10:08pm)
- Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧) By: srikanth (Jan 23 2007 - 11:20am)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ By: hpn (Jan 27 2007 - 1:49am)


RSS:
Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)
ಇದು ನಿಜವಲ್ಲ. NICಯವರು ODF (Open Document Format) ನ್ನು ಶಿಷ್ಟತೆಯನ್ನಾಗಿಸಲು ಹೊರಟಿರುವುದು. ಬೆಂಗಳೂರಿನಲ್ಲಿ NICಯವರು ಕರೆದ ಸಭೆಯಲ್ಲಿ ಭಾಗವಹಿಸಿದ ಎಚ್.ಪಿ. ನಾಡಿಗರಿಗೆ ಇದು ತಿಳಿಯದ ಸಂಗತಿಯಲ್ಲ. ಅಥವಾ ಜಾಣ ಮರೆವೋ?
-ಪವನಜ
-----------
Vishva Kannada
Think globally, Act locally