ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು
- Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧) By: pavanaja (Jan 27 2007 - 7:33pm)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು By: hpn (Jan 27 2007 - 10:08pm)
- Re: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧) By: srikanth (Jan 23 2007 - 11:20am)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ By: hpn (Jan 27 2007 - 1:49am)

RSS:
ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು
NIC ಕರೆದ ಸಭೆಯಲ್ಲಿ ಭಾಗವಹಿಸಿ ಸಂಗತಿ ತಿಳಿದಿದ್ದರಿಂದಲೆ ಬರೆದದ್ದು. ನೀವ್ಯಾಕೆ ಇಷ್ಟೊಂದು ಸಂಕಟದಿಂದ ಉತ್ತರಿಸಿದ್ದೀರಿ ತಿಳಿಯದು.
ಬೆಂಗಳೂರಿನಲ್ಲಿ ನಡೆದ NIC ಮೀಟಿಂಗಿನ "minutes"ನಲ್ಲಿ ODF ಜೊತೆಗೆ ಮೈಕ್ರೋಸಾಫ್ಟಿನ ಫಾರ್ಮ್ಯಾಟುಗಳನ್ನೂ ಸೇರಿಸಿಕೊಂಡಿದ್ದರು. ಅಲ್ಲೇನೂ "ODF"ಅನ್ನೇ ಬಳಸುತ್ತೇವೆ ಎಂದು ನಿರ್ಧಾರ ತೆಗೆದುಕೊಂಡಿರಲಿಲ್ಲ. "ODFಅನ್ನು minutesನಲ್ಲಿ ಸೇರಿಸಿಕೊಳ್ಳಿ" ಎಂಬುದನ್ನು ಕೂಡ ಕೊನೆಯ ಘಳಿಗೆಯಲ್ಲಿ ಅಭಿಜಿತ್ ಮತ್ತು ನಾನು *ವರ್ಡ್ ಡಾಕ್ಯುಮೆಂಟ್ ಒಂದರಲ್ಲಿ ಚರ್ಚೆಯ Minutes ಬರೆದುಕೊಳ್ಳುತ್ತಿದ್ದ* ಮಹಾಶಯರ ಗಮನಕ್ಕೆ ತಂದಿದ್ದೂ ನೆನಪಿದೆ.
ಅಧ್ಯಕ್ಷತೆ ವಹಿಸಿದ್ದವರು ಮೈಕ್ರೊಸಾಫ್ಟಿನ ಫಾರ್ಮ್ಯಾಟುಗಳ ಬಗ್ಗೆ ಒಲವು ತೋರಿದ್ದು - ಲಿನಕ್ಸಿನ ಬಗ್ಗೆ ಕಡಿಮೆ ಗಮನ ಕೊಟ್ಟದ್ದು - ಮಾತು ತಿರುಚಿದ್ದು, ಅಲ್ಲಿ ಅರ್ಧಕ್ಕರ್ಧ ಜನ ಮೈಕ್ರೊಸಾಫ್ಟಿಗರೋ ಅಥವ ಮೈಕ್ರೊಸಾಫ್ಟಿಗೆ ಬೇಕಾದವರೋ ಇದ್ದದ್ದು ನಾನು ಹೇಳಬೇಕಿಲ್ಲವಷ್ಟೆ?
ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"