Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

Re: ಎ.ಆರ್.ರೆಹಮಾನ್ ಕನ್ನಡಕ್ಕೆ

January 29, 2007 - 4:45pm — ರಘುನಂದನ

Re: ಎ.ಆರ್.ರೆಹಮಾನ್ ಕನ್ನಡಕ್ಕೆ

ರಘುನಂದನ's picture

ಏಯಾರ್ರೆಹಮಾನ್ ಕನ್ನಡಕ್ಕೆ ಬಂದು ಸಂಗೀತ ನೀಡಿದರೆ ಅದೊಂದು ದೊಡ್ಡ ಭಾಗ್ಯ ಎಂದು ಭ್ರಮೆ ಯಾಕೆ? ಈತನ ಸಂಗೀತ ಒಂದು ಕ್ರೇಜನ್ನು ಹುಟ್ಟಿಸುವುದೇ ವಿನಃ ಜೀವನದುದ್ದಕ್ಕೂ ನೆನಪಿಡುವಂತ ಮಾಧರ್ಯದ ಲಹರಿಯನ್ನು (ಉದಾ ರಾಜನ್-ನಾಗೇಂದ್ರ,ಬರ್ಮನ್ ಇತ್ಯಾದಿ)ಇದುವರೆಗೂ ಹರಿಸಿಲ್ಲ. ಮೇಲಾಗಿ ಇಂತಹವರಿಗೆ ಕನ್ನಡವೆಂದರೆ ಅಸಡ್ಡೆ ಎನ್ನಲು ಈ ರೀತಿಯ ವರ್ತನೆಗಳೇ ಸಾಕ್ಷಿ. ನಾವಾಗಿಯೇ ಹೋಗಿ ಅವರ ಮುಂದೆ ನಿಂತು ದೀನರಾಗಿ ಹಲ್ಲುಗಿಂಜುವುದಕ್ಕಿಂತ ಕನ್ನಡಕ್ಕೆ ಸರಿಹೊಂದುವ ಮಧುರ ಸಂಗೀತಕಾರರನ್ನು ಗೌರವಿಸಿದರೆ ಒಳ್ಳೆಯ ಸಂಗೀತವಾದರೂ ಹುಟ್ಟೀತು.

ತಮಿಳು ತೆಲುಗರನ್ನು ಅನುಸರಿಸಿದರೆ ಅವರಂತೆ ಅಸಂಬದ್ಧ ವಾಕ್ಯಗಳ ಸರಣಿಯೇ ಹಾಡಾಗಿಬಿಡುತ್ತದೆ. ಹಂಸಲೇಖರೂ ಸಿಕ್ಸರಿನಲ್ಲಿ ಈ ತರಹದ ಒಂದು ಹಾಡನ್ನು ಕೊಡಮಾಡಿದ್ದಾರೆ! ಅವರಿಗ್ಯಾಕೆ ಮನಸ್ಸು ಕೆಟ್ಟಿತೋ ಏನೋ? ಕಾಡನೋಡಲು ಹೋಗಿ ಕವಿತೆ ತರೋದನ್ನ ಬಿಟ್ಟು, ಯಾಕೋ ಜೊಳ್ಳು ಶಬ್ದಗಳನ್ನು ಆಯ್ದುಬಿಟ್ಟಿದ್ದಾರೆ.

ವಿ.ಸೂ. ಕನ್ನಡಕ್ಕೆ ಸರಿಹೋಗುವ ಹಾಡುಗಾರಾರು ಎನ್ನುವ ಲೇಖನ ಇದಕ್ಕೆ ಪೂರಕವಾಗಬಲ್ಲದು.

ಎನಗಿಂತ ಕಿರಿಯರಿಲ್ಲ

  • Login or register to post comments
  • Email this ಪ್ರತಿಕ್ರಿಯೆ
ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (10 replies) January 29, 2007 - 3:41pm
  • Re: ಎ.ಆರ್.ರೆಹಮಾನ್ ಕನ್ನಡಕ್ಕೆ By: ಸಂಗನಗೌಡ (Jan 30 2007 - 9:31am)
    • Re: ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (Jan 31 2007 - 11:00am)
  • ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: hpn (Jan 29 2007 - 6:42pm)
    • Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (Jan 30 2007 - 12:26pm)
      • Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: ಸಂಗನಗೌಡ (Jan 30 2007 - 1:58pm)
      • ಎಂಜಲು ಸಂಗೀತ ?????? By: Sunil Jayaprakash (Jan 30 2007 - 1:30pm)
    • Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: nayak_sathish (Jan 29 2007 - 8:29pm)
  • Re: ಎ.ಆರ್.ರೆಹಮಾನ್ ಕನ್ನಡಕ್ಕೆ By: ರಘುನಂದನ (Jan 29 2007 - 4:45pm)
    • ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: hpn (Jan 29 2007 - 6:34pm)
      • Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: ರಘುನಂದನ (Jan 29 2007 - 7:54pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator