Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
- Re: ಎ.ಆರ್.ರೆಹಮಾನ್ ಕನ್ನಡಕ್ಕೆ By: ಸಂಗನಗೌಡ (Jan 30 2007 - 9:31am)
- Re: ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (Jan 31 2007 - 11:00am)
- ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: hpn (Jan 29 2007 - 6:42pm)
- Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (Jan 30 2007 - 12:26pm)
- Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: ಸಂಗನಗೌಡ (Jan 30 2007 - 1:58pm)
- ಎಂಜಲು ಸಂಗೀತ ?????? By: Sunil Jayaprakash (Jan 30 2007 - 1:30pm)
- Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: nayak_sathish (Jan 29 2007 - 8:29pm)
- Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: santoshbhatta (Jan 30 2007 - 12:26pm)
- Re: ಎ.ಆರ್.ರೆಹಮಾನ್ ಕನ್ನಡಕ್ಕೆ By: ರಘುನಂದನ (Jan 29 2007 - 4:45pm)
- ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: hpn (Jan 29 2007 - 6:34pm)
- Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: ರಘುನಂದನ (Jan 29 2007 - 7:54pm)
- ಉ: ಎ.ಆರ್.ರೆಹಮಾನ್ ಕನ್ನಡಕ್ಕೆ By: hpn (Jan 29 2007 - 6:34pm)

RSS:
Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಅವರು ಎಷ್ತು ಹಣ ಸುರಿದಿರುವರು ಎಂದು ಕರಾರುವಾಕ್ಕಾಗಿ ಗೊತ್ತಿರದಿದ್ದರೂ ರೆಹಮಾನ್ ಒಂದು ಚಿತ್ರಕ್ಕೆ ತೆಗೆದುಕೊಳ್ಳುವ ಹಣದ ಮೊತ್ತ ೧ ರಿಂದ ೩ ಕೋಟಿಗಳು. ನಮ್ಮ ಚಿತ್ರರಂಗದ ಇತರೇ ತಂತ್ರಜ್ನರ ಸಂಪಾದನೆಗೆ ಹೋಲಿಸಿದರೆ ಈ ಮೊಬಲಗು ದೊಡ್ಡದು.ನಾನು ನನ್ನ ಕಳವಳವನ್ನು ವ್ಯಕ್ತಪಡಿಸಿದನೇ ಹೊರತು ಯಾರನ್ನೂ ದೂಷಿಸಿಲ್ಲ. ನಾನು ಹೇಳಿದ್ದರಲ್ಲಿ ನಿಜಾಂಶವೂ ಇದೆಯೆಂದು ಭಾವಿಸುತ್ತೇನೆ.ನಾನು ರೆಹಮಾನ್ ಅವರಿಗೆ ಕನ್ನಡದ ಮೇಲೆ ಅಸಡ್ಡೆ ಎಂದು ನಾನು ಹೇಳಿಲ್ಲಾ. ನಮ್ಮ ನಿರ್ಮಾಪಕರು ಮತ್ತು ನಿರ್ದೇಶಕರು ಅವರಿಂದ ಹೊಸ ಟ್ಯೂನ್ ಗಳನ್ನು ಮಾಡಿಸಬಹುದಿತ್ತು ಅಂತ ಹೇಳಿದೆ