ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:17am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:28am)
- ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: mahesha (Apr 12 2007 - 4:56pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Apr 28 2008 - 10:09pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:57pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 23 2008 - 8:44pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: ವೈಭವ (Jan 24 2008 - 10:26am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 24 2008 - 10:25am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಕವಿರಾಜಮಾರ್ಗ - ಅನೈಚ್ಛಿಕ ಹೇಗೆ? By: Shyam Kishore (Feb 2 2007 - 2:25am)
- ಉ: ಅನೈಚ್ಛಿಕ ಹೇಗೆ? By: bhatpp (Feb 2 2007 - 3:29am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: hpn (Feb 1 2007 - 3:00am)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ಅನೂಹ್ಯ, ಅಬದ್ಧ, ನಿಸೂತ್ರ ಮತ್ತು ಕುರುಡಾಯ್ಕೆ By: Sunil Jayaprakash (Feb 1 2007 - 10:05pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ismail (Feb 1 2007 - 4:58pm)
- ಸೌಜನ್ಯರಹಿತವಾದ ಮಾತು ?? By: Sunil Jayaprakash (Feb 1 2007 - 8:51pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: Sunil Jayaprakash (Feb 1 2007 - 12:01pm)
- ಉ: ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: hpn (Feb 1 2007 - 1:31pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- Re: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: H.S.R.Raghavendra Rao (Jan 31 2007 - 11:08pm)
- ಕನ್ನಡದ ಆಂತರಿಕ ಅವಶ್ಯಕತೆ By: Sunil Jayaprakash (Jan 31 2007 - 10:12pm)
- Re: ಕನ್ನಡದ ಆಂತರಿಕ ಅವಶ್ಯಕತೆ By: ವೈಭವ (Feb 1 2007 - 11:52am)
- ಆನಂದವೇ ಬ್ರಹ್ಮ By: Sunil Jayaprakash (Jan 31 2007 - 10:18pm)
- Re: ಆನಂದವೇ ಬ್ರಹ್ಮ By: Khavi (Apr 11 2007 - 8:37pm)

RSS:
ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ
"random" ಪದದ ಬಗೆಗಿನ ಈ ಚರ್ಚೆ ತುಂಬಾ ಸ್ವಾರಸ್ಯವಾಗಿದೆ. ಜತೆಗೆ ಅನುವಾದದ ಕಷ್ಟಗಳೂ ಕಾಣುತ್ತಿದೆ. ನನಗನ್ನಿಸಿದ ಒಂದೆರಡು ವಿಷಯಗಳನ್ನು ಹೇಳಲು ಇಷ್ಟಪಡುತ್ತೇನೆ. ಇದು ಈಗಾಗಲೇ ಚರ್ಚೆಯಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ.
1) ಪದಗಳನ್ನು ಹುಡುಕುವಾಗ ಗಂಭೀರವಾಗಿ ಹುಡುಕವುದಷ್ಟೇ ಅಲ್ಲದೆ "ಹುಡುಗಾಟ"ವೂ ಬೇಕನಿಸುತ್ತದೆ. ಕಂಪ್ಯೂಟರ್ ಬಗ್ಗೆ ಈ ಕೆಲಸ ನಡೆಯುವಾಗಂತೂ ಹುಡುಗಾಟ ಅಗತ್ಯವೇನೋ. ಯಾಕೆಂದರೆ ಕಂಪ್ಯೂಟರಿನಲ್ಲಿ ಈವತ್ತು ಉಪಯೋಗಿಸೋ ತುಂಬಾ ಪದಗಳು ತಮಾಷೆಯಾಗಿ ಹುಟ್ಟಿದ್ದು. ಇಲ್ಲದಿದ್ದರೆ ಮೌಸ್ ಪದ ಹೇಗೆ ಬರುತ್ತಿತ್ತೋ! ಯುನಿಕ್ಸ್ ಪದ್ಧತಿಯಲ್ಲಂತೂ ತುಂಬಾ ಉದಾಹರಣೆಗಳಿವೆ. (ಕ್ಯಾಟ್, ಬಿಫ್ ಇತ್ಯಾದಿ) ಉದಾಹರಣೆಗೆ ದಕ್ಷಿಣ ಆಫ್ರಿಕದಲ್ಲಿ ಮೂರೂವರೆ ಇಂಚಿನ ಫ್ಲಾಪಿಗಳು ಬಂದಾಗ, ಅವುಗಳು ಫ್ಲಾಪಿಗಳಲ್ಲ, ಸ್ಟಿಫ್ಫಿಗಳು ಎಂದು ಕರೆಯುತ್ತಿದ್ದರೆಂದು ಕೇಳಿದ್ದೇನೆ. ಹಾಗೆ wireless ನಿರ್ತಂತು ಆಗುವ ಬದಲು ನರಹೀನ ಆದರೆ?
2) ಪದಗಳನ್ನು ಹುಡುಕುವಾಗ ಕನ್ನಡದ ಹಳೆಯ ಪ್ರಯೋಗಗಳನ್ನು ಹುಡುಕಿ ಅವುಗಳನ್ನು ಪುನರಜ್ಜೀವಗೊಳಿಸುವುದು ಸರಿಯೆ. ಆದರೆ ಸಂಸ್ಕೃತ/ಇಂಗ್ಲೀಷ್ ಎಂಬ ಎರಡೇ ದಿಕ್ಕಲ್ಲಿ ನೋಡುವುದಕ್ಕಿಂತ ಭಾರತದ ಇನ್ನಿತರ ಜೀವಂತ ಭಾಷೆಗಳಲ್ಲಿ ಏನಾಗುತ್ತಿದೆ ಎಂದು ನೋಡುವುದೂ ಉಪಯುಕ್ತವಾಗಬಲ್ಲುದು. ಬಹುಶ: ಹಿಂದಿಯೋ,ತೆಲುಗೋ,ತಮಿಳೋ ನುಡಿಗಳಲ್ಲಿ ನಾವು ಪಡೆಯಬಹುದಾದಂಥ ವಿಶಿಷ್ಟ ಪದಗಳು ಇರಬಹುದು. ಆ ಭಾಷೆಗಳ ಬಗ್ಗೆ ನನ್ನ ತಿಳುವಳಿಕೆ ತುಂಬಾ ಕಡಿಮೆ. ಗೊತ್ತಿರುವವರು ಹೇಳಬೇಕು. ಅಥವಾ ಕೊಡು/ಕೊಳ್ಳುವಿಕೆ ಈಗಾಗಲೇ ಆಗುತ್ತಿರಬಹುದು. ಹಿಂದೆ ಕಛೇರಿ, ಕಾನೂನು ಪದಗಳನ್ನು ಅರಗಿಸಿಕೊಂಡಿರುವ ನಮಗೆ ಈಗಲೂ ಅದು ಕಷ್ಟವಾಗಲಾರದು.
ಇನ್ನು randomಗೆ ನನ್ನ ಸಲಹೆಗಳು:
1. ಕುರುಡಾಯ್ಕೆ (ಕಣ್ಣು ಮುಚ್ಚಿ ಆರಿಸಿದ್ದು)
2. ಅನೂಹ್ಯ (ಊಹಿಸಲಸಾಧ್ಯವಾದ್ದು)
3. ಅಬದ್ಧ (ಯಾವ ವಿನ್ಯಾಸಕ್ಕೂ ಬದ್ಧವಲ್ಲದ್ದು)
4. ನಿಸೂತ್ರ (ಯಾವ ಸೂತ್ರಕ್ಕೂ ಬದ್ಧವಲ್ಲದ್ದು)