ಕನ್ನಡವೇ ಸತ್ಯ - ಮೂರು ವಿಭಿನ್ನ ಧಾಟಿಗಳು
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: shreekant.mishrikoti (Feb 2 2007 - 11:55am)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: krishnamurthy bmsce (Feb 5 2007 - 10:41am)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: hpn (Feb 5 2007 - 1:43pm)
- ಕನ್ನಡವೇ ಸತ್ಯ - ಮೂರು ವಿಭಿನ್ನ ಧಾಟಿಗಳು By: Shyam Kishore (Feb 4 2007 - 2:08pm)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: krishnamurthy bmsce (Feb 5 2007 - 10:41am)

RSS:
ಕನ್ನಡವೇ ಸತ್ಯ - ಮೂರು ವಿಭಿನ್ನ ಧಾಟಿಗಳು
ಶ್ರೀಕಾಂತ್ ಅವರು ಹೇಳಿದ "ಎಲ್ಲಾದರು ಇರು" ಹಾಡಿನ ಎರಡು ಧಾಟಿಗಳು ಮತ್ತು ಅದರೊಟ್ಟಿಗೆ ಶಿವಮೊಗ್ಗ ಸುಬ್ಬಣ್ನ ಅವರು ಹಾಡಿರುವ ಮೂರನೆಯ ಧಾಟಿಯ "ಎಲ್ಲಾದರು ಇರು" ಹಾಡುಗಳ ಕೊಂಡಿಗಳು ಇಲ್ಲಿವೆ. ಒಂದೇ ಸಾಹಿತ್ಯವನ್ನು ಮೂರು ವಿಭಿನ್ನ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ, ಮೂರು ಬೇರೆ ಬೇರೆ ಗಾಯಕರ ಕಂಠಸಿರಿಯಲ್ಲಿ ಕೇಳೋದೂ ಒಂದು ಒಳ್ಳೆಯ ಅನುಭವ
ಡಾ.ರಾಜ್ ಹಾಡಿದ ಎಲ್ಲಾದರು ಇರು...
ಪಿ.ಕಾಳಿಂಗರಾಯರು ಹಾಡಿದ ಎಲ್ಲಾದರು ಇರು...
ಶಿವಮೊಗ್ಗ ಸುಬ್ಬಣ್ನ ಹಾಡಿದ ಎಲ್ಲಾದರು ಇರು...
- ಶ್ಯಾಮ್ ಕಿಶೋರ್