Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: shreekant.mishrikoti (Feb 2 2007 - 11:55am)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: krishnamurthy bmsce (Feb 5 2007 - 10:41am)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: hpn (Feb 5 2007 - 1:43pm)
- ಕನ್ನಡವೇ ಸತ್ಯ - ಮೂರು ವಿಭಿನ್ನ ಧಾಟಿಗಳು By: Shyam Kishore (Feb 4 2007 - 2:08pm)
- Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು By: krishnamurthy bmsce (Feb 5 2007 - 10:41am)

RSS:
Re:ಕನ್ನಡವೇ ಸತ್ಯ - ರಾಜ್‍ಕುಮಾರ್ ಮತ್ತು ಕಾಳಿಂಗರಾಯರು
ಕೃಷ್ಣಮೂರ್ತಿಯವರೆ,
ಕೊನೆಯ ಎರಡು ಬ್ಲಾಗುಗಳನ್ನ ಬರಹದಲ್ಲಿ ಹಾಕಿದ್ದೀರಿ. ಶೀರ್ಷಿಕೆ ಕೂಡ ಇಂಗ್ಲಿಷಿನಲ್ಲಿದೆ. ಹೀಗೆ ಸಂಪದದಲ್ಲಿ ಹಾಕುವಂತಿಲ್ಲ.
ದಯವಿಟ್ಟು ಬರಹ textಅನ್ನು ಯೂನಿಕೋಡ್ ಗೆ ಕನ್ವರ್ಟ್ ಮಾಡಿ ಹಾಕಿ. ಕನ್ವರ್ಟ್ ಮಾಡುವ ಬಗ್ಗೆ ಮಾಹಿತಿಗೆ ಈ ಪುಟ ನೋಡಿ.
ಹಾಗೆಯೇ, ಎಮ್ ಎಸ್ ವರ್ಡ್ ನಿಂದ ಸಂಪದದಲ್ಲಿ ನೇರ ಕಾಪಿ-ಪೇಸ್ಟ್ ಮಾಡಕೂಡದು. ಹಾಗೆ ಮಾಡಿದಲ್ಲಿ ಪುಟ ತೆಗೆದುಹಾಕಲಾಗುವುದು.
ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಪುಟ ನೋಡಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"