Re: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ
- Re: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ By: srivathsajoshi (Feb 5 2007 - 9:22pm)
- ಉ: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ By: Shyam Kishore (Feb 6 2007 - 2:14am)

RSS:
Re: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ
"ಉಪ್ರಕಪ್ರಟೈ" ಪತ್ರಿಕೆಯಲ್ಲೇ ಪ್ರಕಟವಾಗಿರುವ ವರದಿಯಂತೆ ಅದರಿಂದ(ಅಂದರೆ ಉಪ್ರಕಪ್ರಟೈ ಪತ್ರಿಕೆಯಿಂದ) ಪ್ರಭಾವಿತವಾಗಿ ಇಂಗ್ಲಿಷ್ ಅನುವಾದಿತ
"The Hindustan Times of Indian Express" (ನಾಲ್ಕು ಇಂಗ್ಲಿಷ್ ದೈನಿಕಗಳ ಮಿಶ್ರತಳಿ) ಪತ್ರಿಕೆ ಸದ್ಯದಲ್ಲೇ (ಈ ತಿಂಗಳ 30ರಂದು?) ಶುರುವಾಗಲಿದೆಯಂತೆ!