'ಸಂಪದ' ಟಿ-ಶರ್ಟ್
ಚೆನ್ನಾಗಿದೆ...ಈ ತಿಂಗಳ ಮೂವತ್ತನೇ ತಾರೀಖು ರಾಹುಕಾಲದಲ್ಲಿ ಶುರು ಮಾಡಲಿ ಅಂತ ನಿಮಗೆ ಆ ಪತ್ರಿಕೆಯನ್ನು ಪ್ರಾರಂಭ ಮಾಡುತ್ತಿರುವವರು ಗೊತ್ತಿದ್ದಲ್ಲಿ, ನನ್ನ ಪರವಾಗಿ ತಿಳಿಸಿ. ಪತ್ರಿಕೆ ಬರೀ ನಡೆಯೋದಿರಲಿ, ಓಡುತ್ತೆ!
- ಶ್ಯಾಮ್ ಕಿಶೋರ್
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ । ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।। ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು । ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।
— ಡಿ.ವಿ.ಜಿ.
ಉ: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ
ಚೆನ್ನಾಗಿದೆ...ಈ ತಿಂಗಳ ಮೂವತ್ತನೇ ತಾರೀಖು ರಾಹುಕಾಲದಲ್ಲಿ ಶುರು ಮಾಡಲಿ ಅಂತ ನಿಮಗೆ ಆ ಪತ್ರಿಕೆಯನ್ನು ಪ್ರಾರಂಭ ಮಾಡುತ್ತಿರುವವರು ಗೊತ್ತಿದ್ದಲ್ಲಿ, ನನ್ನ ಪರವಾಗಿ ತಿಳಿಸಿ.
ಪತ್ರಿಕೆ ಬರೀ ನಡೆಯೋದಿರಲಿ, ಓಡುತ್ತೆ!
- ಶ್ಯಾಮ್ ಕಿಶೋರ್