'ಸಂಪದ' ಟಿ-ಶರ್ಟ್
ಗಣಪ ಕೊಳಲೂದುತ್ತಿದ್ದಾನೆ ಎಂದು ಚಿತ್ರಕಲಾವಿದ ಮತ್ತು ಚಿತ್ರಪ್ರೇಕ್ಷಕ ಅಂದುಕೊಂಡಿದ್ದಾರೆ ಅಷ್ಟೇ. ತಪ್ಪಿಲ್ಲ, ಸುಂದರ ಸುಮಧುರ ಕಲ್ಪನೆಯೇ. ಆದರೆ ನಿಜ ಸಂಗತಿಯೆಂದರೆ ಕೊಳಲನ್ನು ಕಬ್ಬಿನ ಜಲ್ಲೆ ಎಂದು ತಿಳಿದು ಗಣಪ ಅದನ್ನು ಅಗಿಯಲು ಹೊರಟಿದ್ದಾನೆ!
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...
— ಸರ್ ನಾರ್ಮನ್ ವಿಸ್ಡಮ್
Re: ಕೃಷ್ಣಾವತಾರಿ ಗಣಪ