ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
- Re: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: ಸಂಗನಗೌಡ (Feb 10 2007 - 9:17am)
- ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ! By: Shyam Kishore (Feb 8 2007 - 1:33pm)
- Re: ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ! By: ASHOKKUMAR (Feb 8 2007 - 2:29pm)
- ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: hpn (Feb 8 2007 - 9:46am)
- Re: ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: ASHOKKUMAR (Feb 8 2007 - 10:05am)

RSS:
ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
ಒಳ್ಳೆಯ ಪ್ರಶ್ನೆ ಇದು
'ಉಪ್ಪಿ' ನಿರ್ದೇಶನ ಬಿಟ್ಟು ನಟನೆಗೆ ಇಳಿದಿದ್ದರ ಹಿಂದಿರುವ ಕಾರಣವೂ ಇದೇ ಅನ್ಸತ್ತೆ!
ಉಪೇಂದ್ರ ಒಳ್ಳೆಯ ನಿರ್ದೇಶಕ - ನಟನಾದ ಮೇಲೆ ಕನ್ನಡಕ್ಕೊಬ್ಬ ಒಳ್ಳೆಯ ನಟ ಸಿಕ್ಕಿದ್ದು ಹಾಗಿರಲಿ, ಬಹಳ ಮುಖ್ಯವಾಗಿ ಬೇಕಿದ್ದ ಹೊಸ ಆಲೋಚನೆಯ ಕ್ರಿಯೇಟಿವ್ ನಿರ್ದೇಶಕ ಹೀಗೆ ಕನ್ನಡಕ್ಕೆ ತಪ್ಪಿ ಹೋದರು ಅನ್ಸತ್ತೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"