'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಓಹ್! ಸಂಜಯ ಉವಾಚ ಇನ್ನು ಮೇಲೆ ಕನ್ನಡದಲ್ಲೇ ಬರೆಯುವ ವಿಚಾರ ಕೇಳಿ ಬಹಳ ಸಂತೋಷವಾಯಿತು.
ತಾವು 'ಮುಲಾಜಿಲ್ಲದೇ' ಅಂತ ತಿಳಿಸಿರುವುದಕ್ಕೆ ಒಂದು ಸಣ್ಣ ತಿದ್ದುಪಡಿ. ಮೇಲೆ ತಿಳಿಸಿರುವಂತೆ ಕೃತಗ್ಣ ಪದವಿಲ್ಲ. ಇರೋದು ಎರಡೇ. ಅವುಗಳಲ್ಲಿ ಯಾವುದನ್ನು ನೀವು ಹೆಸರಿಸುತ್ತಿದ್ದೀರಾ?
೧, ಕೃತಜ್ಞ (ಇತರರು ತನಗೆ ಮಾಡಿದ್ದನ್ನು ನೆನೆಸಿಕೊಳ್ಲುವವನು)
೨. ಕೃತಘ್ನ (೧ನೇಯದಕ್ಕೆ ವಿರುಧವಾದದ್ದು). (ಸುಮ್ನೆ ತಮಾಷೆಗೆ ಕೇಳ್ತಿದ್ದೀನಿ. ನಿಮ್ಮ ಮನದ ಇಂಗಿತ ನನಗರ್ಥವಾಗಿದೆ)
--- ತವಿಶ್ರೀನಿವಾಸ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.
— ತುಕಾರಾಮ
ಕೃತಜ್ಞ
ಓಹ್! ಸಂಜಯ ಉವಾಚ
ಇನ್ನು ಮೇಲೆ ಕನ್ನಡದಲ್ಲೇ ಬರೆಯುವ ವಿಚಾರ ಕೇಳಿ ಬಹಳ ಸಂತೋಷವಾಯಿತು.
ತಾವು 'ಮುಲಾಜಿಲ್ಲದೇ' ಅಂತ ತಿಳಿಸಿರುವುದಕ್ಕೆ ಒಂದು ಸಣ್ಣ ತಿದ್ದುಪಡಿ. ಮೇಲೆ ತಿಳಿಸಿರುವಂತೆ ಕೃತಗ್ಣ ಪದವಿಲ್ಲ. ಇರೋದು ಎರಡೇ. ಅವುಗಳಲ್ಲಿ ಯಾವುದನ್ನು ನೀವು ಹೆಸರಿಸುತ್ತಿದ್ದೀರಾ?
೧, ಕೃತಜ್ಞ (ಇತರರು ತನಗೆ ಮಾಡಿದ್ದನ್ನು ನೆನೆಸಿಕೊಳ್ಲುವವನು)
೨. ಕೃತಘ್ನ (೧ನೇಯದಕ್ಕೆ ವಿರುಧವಾದದ್ದು).
(ಸುಮ್ನೆ ತಮಾಷೆಗೆ ಕೇಳ್ತಿದ್ದೀನಿ. ನಿಮ್ಮ ಮನದ ಇಂಗಿತ ನನಗರ್ಥವಾಗಿದೆ)
---
ತವಿಶ್ರೀನಿವಾಸ