ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ!

February 8, 2007 - 1:33pm — Shyam Kishore

ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ!

Shyam Kishore's picture

ಈ ಬಗ್ಗೆ ನಮ್ಮ ಉಪ್ಪೀನೇ ಕೇಳಿದ್ರೆ ಹೇಗಿರುತ್ತೆ ಅಂತ ಅನ್ನಿಸಿ, ಅವರನ್ನೊಮ್ಮೆ ಮಾತಾಡಿಸಿದೆ. ಉಪ್ಪಿ ತನ್ನ ಟಿಪಿಕಲ್ ರಕ್ತಕಣ್ಣೀರು ಶೈಲಿಯಲ್ಲಿ ಹೇಳಿದ್ದು ಇಷ್ಟು:

ಈ ಜಗತ್ತು ಇರೋದೆ ಹೀಗೆ ಮ್ಯಾನ್. ಎಲ್ರಿಗೂ ಶೋಆಫ್ ಬೇಕು ಮ್ಯಾನ್, ಬರೀ ಶೋಆಫ್. ತೆರೆ ಹಿಂದೆ ದಿನಗಟ್ಟಲೆ ಕುಳಿತು, ಚಿತ್ರಕತೆ ಬರ್ದು, ಕಷ್ಟಪಟ್ಟು ದುಡಿದ್ರೂ, ನೀವು ತೆರೆಯ ಮೇಲೆ ಹೀರೋ ಬಂದ ತಕ್ಷಣ ಬಾಯ್ಬಾಯಿ ಬಿಡ್ತೀರಾ...ಆ ಹೀರೋ ಹಿಂದೆ ಒಬ್ಬ ನಿರ್ದೇಶಕ ಇದ್ದಾನೇ ಅನ್ನೋದನ್ನೇ ಮರೀತೀರಾ...ನಮ್ಗೆ ಹೊಟ್ಟೆ ಉರಿಯಲ್ವಾ? ನಂಗೂ ಈ ಫೇಮ್ ಬೇಕು ಅನ್ಸೋಲ್ವಾ? ಏನೋ ಆ ಪುಟ್ಟಣ್ಣ ಒಬ್ರು ಹಾಗೇ ಹೇಗೋ ಬದುಕಿಕೊಂಡ್ರು...ಅವ್ರು ಮಾಡಿದ್ರು ಅಂತ ನಾನೂ ಹಾಗೇ ಮಾಡೋಕಾಗುತ್ತಾ ಮ್ಯಾನ್? ಇನ್ನೂ ನಾನು ನಿರ್ದೇಶನದಲ್ಲೇ ಇದ್ದಿದ್ರೆ "ಸುಮ್ಮನೆ" ಅಂಥಾ ಮನೆ ಕಟ್ಟೋಕೆ ಆಗುತ್ತಿತ್ತಾ? ಹೇಳು ಮ್ಯಾನ್...ಈ ವಯಸ್ಸು ಇವತ್ತಿದ್ದು ನಾಳೆ ಹೋಗುತ್ತೆ..ಅಷ್ಟರಲ್ಲಿ ದುಡ್ಡು ಮಾಡಿಕೊಂಡುಬಿಡಬೇಕು...ನಿಂಗಿದೆಲ್ಲಾ ಗೊತ್ತಾಗೋಲ್ಲ ಬಿಡು...ಬುದ್ಧಿವಂತಿಕೆಗೇನು,ಇನ್ನೂ ಹತ್ತು ವರ್ಷ ಆದರೂ ತಲೇಲಿ ಕೂತಿರುತ್ತೆ...ಏಜ್ ಆದ ಮೇಲೆ ಮತ್ತೆ ನಿರ್ದೇಶನಕ್ಕೆ ಇಳಿದರಾಯ್ತು ಮ್ಯಾನ್, ಆವಾಗ ನನ್ನ ಮುಖ ಯಾರು ನೋಡ್ತಾರೆ...

- ಶ್ಯಾಮ್ ಕಿಶೋರ್ (on a lighter note...ಗಂಭೀರವಾದ ಅನಿಸಿಕೆಯಲ್ಲ)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: ಸಂಗನಗೌಡ (5 replies) February 8, 2007 - 9:20am
  • Re: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: ಸಂಗನಗೌಡ (Feb 10 2007 - 9:17am)
  • ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ! By: Shyam Kishore (Feb 8 2007 - 1:33pm)
    • Re: ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ! By: ASHOKKUMAR (Feb 8 2007 - 2:29pm)
  • ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: hpn (Feb 8 2007 - 9:46am)
    • Re: ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ? By: ASHOKKUMAR (Feb 8 2007 - 10:05am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
ಇನ್ನಷ್ಟು


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator