~
ಮರು ಜನ್ಮ (secondlife.com)ಕ್ಕೊಂದು "ಪತ್ರದ ಗುಂಪು" ಬಗ್ಗೆ
- ದನಿಗೂಡು: ಮರು ಜನ್ಮ - secondlife.com By: Shyam Kishore (Feb 8 2007 - 4:43pm)
- Re: ದನಿಗೂಡು: ಮರು ಜನ್ಮ - secondlife.com By: kannadiga_1956 (Feb 8 2007 - 5:39pm)
- ಉ: ದನಿಗೂಡು: ಮರು ಜನ್ಮ - secondlife.com By: hpn (Feb 8 2007 - 7:35pm)
- ಮರು ಜನ್ಮ (secondlife.com)ಕ್ಕೊಂದು "ಪತ್ರದ ಗುಂಪು" ಬಗ್ಗೆ By: Shyam Kishore (Feb 9 2007 - 5:40am)
- secondlife By: hpn (Feb 8 2007 - 8:01pm)
- ಉ: ದನಿಗೂಡು: ಮರು ಜನ್ಮ - secondlife.com By: hpn (Feb 8 2007 - 7:35pm)
- Re: ದನಿಗೂಡು: ಮರು ಜನ್ಮ - secondlife.com By: kannadiga_1956 (Feb 8 2007 - 5:39pm)

RSS:
ಮರು ಜನ್ಮ (secondlife.com)ಕ್ಕೊಂದು "ಪತ್ರದ ಗುಂಪು" ಬಗ್ಗೆ
ಖಂಡಿತ ಆಗಬಹುದು. ಯಾಹೂ ಗುಂಪೇ ಆಗಬೇಕೇನೂ ಅಂತಿಲ್ಲ. ಒಟ್ಟಿನಲ್ಲಿ "ಸಂಪದ"ದಲ್ಲಿ ಎಲ್ಲರಿಗೂ ಸುಮ್ಮನೆ ತಲೆ ತಿನ್ನದೇ ಇರೋಹಾಗೆ ಒಂದು "ಪತ್ರದ ಗುಂಪು" ಆದರೆ ಸಾಕು! ಆಸಕ್ತಿಯಿರುವವರು ನೋಂದಾಯಿಸಿಕೊಳ್ಳಲಿ; ಆ ಗುಂಪಿನಲ್ಲೇ ಮುಂದಿನ ವಿಚಾರಗಳ ಬಗ್ಗೆ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
ಆದರೆ ಇದೇನೂ ಬಹಳ "ತುರ್ತು ಕೆಲಸ" ಅಲ್ಲವೇನೋ! ಈ ಬಗ್ಗೆ ಆಸಕ್ತರು ಇಲ್ಲೇ (ಇದೇ thread ನಲ್ಲಿ) ಪ್ರತಿಕ್ರಿಯೆಗಳನ್ನು ನೀಡಿದಲ್ಲಿ, ಎಷ್ಟು ಜನರಿಗೆ ಇದರ ಬಗ್ಗೆ ಆಸಕ್ತಿಯಿದೆ ಅಂತ ಗೊತ್ತಾಗುತ್ತೆ. ಆಮೇಲೆ "ಪತ್ರದ ಗುಂಪು" ತಯಾರು ಮಾಡೋ ಬಗ್ಗೆ ಯೋಚಿಸ್ಬಹುದು. ಏನಂತೀರಾ?
- ಶ್ಯಾಮ್ ಕಿಶೋರ್