ಹ್ಯಾಕರ್ಸ್ ಅಂದ್ರೆ "ಮುರುಕರು" ಅಲ್ಲ ಸ್ವಾಮಿ. ಟೀಕೆ ಮಾಡುವಂತಾದ್ದು ಇಲ್ಲಿ ಏನೂ ಇಲ್ಲ. ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರ ಎಂದಷ್ಟೆ ಹೇಳಬಹುದು.
ನೀವು ಇಲ್ಲಿ ಉಲ್ಲೇಖಿಸುತ್ತಿರುವ ಡಿ ಎನ್ ಎಸ್ ರೂಟ್ ಸರ್ವರುಗಳ ಮೇಲಿನ ದಾಳಿ ತಡೆದದ್ದೂ ಪ್ರಪಂಚದ ಅತ್ಯುತ್ತಮ ಹ್ಯಾಕರುಗಳು ಎಂಬುದು ಗಮನದಲ್ಲಿರಲಿ.
****
ಜಿಂಬೋ (ಜಿಮ್ಮಿ ವೇಲ್ಸ್) ಕಳೆದ ಅಕ್ಟೋಬರಿನಲ್ಲಿ ಬೆಂಗಳೂರಿಗೆ ಬಂದಾಗ ಅವರೊಂದಿಗೆ ಇಲ್ಲೊಂದು ವಿಕಿಪೀಡಿಯ ಸದಸ್ಯರ ಮೀಟಿಂಗ್ (ನಾನು ಮತ್ತು ನನ್ನ ವಿಕಿಪೀಡಿಯ ಸ್ನೇಹಿತ ಸೇರಿ) ಆರ್ಗನೈಸ್ ಮಾಡಿದ್ದೆವು. ಆಗಲೇ ನಮ್ಮೊಂದಿಗೆ ಮಾತನಾಡುವಾಗ ಇನ್ನಷ್ಟು collaborative ಯೋಜನೆಗಳನ್ನು ಹೊರತರುವ ಐಡಿಯಾಗಳಿವೆ ಎನ್ನುತ್ತಿದ್ದರು.
ಅವರ ಇನ್ನೊಂದು ಪ್ರಾಜೆಕ್ಟ್ 'ವಿಕಿಯಾ'ಗೆ ಸಾಕಷ್ಟು ಬಂಡವಾಳ ದೊರೆತಿದೆ.
ಜನರೇ ಮತ ನೀಡಿ ಅಥವ ಎಡಿಟ್ ಮಾಡುವ ಸರ್ಚ್ ಇಂಜಿನ್ ಎಷ್ಟರ ಮಟ್ಟಿಗೆ ಜನಪ್ರಿಯವಾಗುತ್ತೋ ಗೊತ್ತಿಲ್ಲ, ಆದರೆ ಜಗಳದ ಕೊಂಪೆಯಾಗುವುದಂತೂ ಖರೆ ಅನ್ಸತ್ತೆ (ವಿಕಿಪೀಡಿಯದಲ್ಲಿ ಎಡಿಟ್ ಮಾಡ್ತಾ ಇರುವ ಸಹಸಂಪಾದಕರಿಗೆ ಈ ವಿಷಯ ತಿಳಿದಿರುತ್ತೆ).
ಮತ್ತದೇ ತಪ್ಪು
ನೀವು ಈ ವಿಕಿಪೀಡಿಯ ಪುಟ ಓದ್ರೀ!

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"