ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: hacker ಶಬ್ದದ ಬಗ್ಗೆ

February 9, 2007 - 3:17pm — hpn

ಉ: hacker ಶಬ್ದದ ಬಗ್ಗೆ

hpn's picture

ಈ ಚರ್ಚೆ ಚರ್ಚೆ-ಫಾರಮ್ ನಲ್ಲಿರಬೇಕಿತ್ತು. ಬದಲಿಗೆ 'ಲೇಖನ'ವಾಗಿ ಸೇರಿಸಿದ್ದೀರಿ Smiling

ಎಷ್ಟೋ ಇಂಗ್ಲಿಷ್ ಪದಗಳು ಬಳಕೆಗೆ ತಕ್ಕಂತೆ ತಮ್ಮ ಮೂಲ ಅರ್ಥದಿಂದ ದೂರ ಹೋಗಿರುವುದುಂಟು. GREಗಾಗಿ ಆಂಗ್ಲ ಶಬ್ಧಗಳ ಅಧ್ಯಯನ ನಡೆಸಿದವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.

ಹ್ಯಾಕರ್ ಪದವನ್ನು "ಹ್ಯಾಕರ್" ಎಂದೇ ಕನ್ನಡದಲ್ಲಿ ಬಳಸಿ. ಸುನೀಲ್ ಮೇಲೆ ನೀಡಿರುವ ಲಿಂಕುಗಳಲ್ಲಿ ಓದಿರುತ್ತೀರಿ - ಹ್ಯಾಕರ್ ಪದವನ್ನು ಯಾವ್ಯಾವ ಅರ್ಥದಲ್ಲೆಲ್ಲ ಬಳಸುತ್ತಿದ್ದಾರೆ ಎಂದು. "ಮುರುಕ" "ಕೆಡುಕ" ಎಂದೆಲ್ಲ ನೇರ fancy ಅನುವಾದಗಳು ಯಾಕೆ? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
hacker ಶಬ್ದದ ಬಗ್ಗೆ By: ASHOKKUMAR (10 replies) February 9, 2007 - 1:26pm
  • Re: hacker ಶಬ್ದದ ಬಗ್ಗೆ By: pavanaja (Feb 9 2007 - 3:42pm)
    • Re: hacker - ಅನರ್ಥಕೋಶ ಹೀಗೆನ್ನುತ್ತದೆ... By: srivathsajoshi (Feb 9 2007 - 6:00pm)
      • Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್ By: ASHOKKUMAR (Mar 11 2007 - 9:32am)
        • ಅತಿಕ್ರಮಿಸುವವನಷ್ಟೇ ಹ್ಯಾಕರ್ ಅಲ್ಲ By: ismail (Mar 11 2007 - 7:04pm)
  • ಉ: hacker ಶಬ್ದದ ಬಗ್ಗೆ By: hpn (Feb 9 2007 - 3:17pm)
  • ಟಿ: hacker ಶಬ್ದದ ಬಗ್ಗೆ By: Sunil Jayaprakash (Feb 9 2007 - 1:58pm)
    • Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 10:10am)
      • ಟಿ: hacker ಶಬ್ದದ ಬಗ್ಗೆ By: hpn (Feb 13 2007 - 5:56pm)
        • Re: ಟಿ: hacker ಶಬ್ದದ ಬಗ್ಗೆ By: srivathsajoshi (Feb 13 2007 - 6:34pm)
          • Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 9:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
  • Nagaraj.G
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:49pm
  • Narayana
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:46pm
  • Nagaraj.G
    ಉ: ಸ್ನೇಹಮಿಲನ ಹಾಜರಾತಿ
    January 7, 2009 - 10:44pm
  • prasannasp
    ಉ: ಮತ್ತೊಂದು ತಂತ್ರಜ್ಞಾನದ ಪರಾಕಾಷ್ಟೆ
    January 7, 2009 - 10:39pm
  • apr
    ಉ: ’ಕಿಂಗ್ ಕತೆ’
    January 7, 2009 - 10:27pm
  • gnanadev
    ಉ: ತೊಟ್ಟು ಕಿತ್ತ ಹೂವು
    January 7, 2009 - 10:09pm
  • anil.ramesh
    ಉ: ನಗುವ ನಯನ, ಮಧುರ ಮೌನ
    January 7, 2009 - 10:03pm
ಇನ್ನಷ್ಟು


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator