~
Re: hacker - ಅನರ್ಥಕೋಶ ಹೀಗೆನ್ನುತ್ತದೆ...
- Re: hacker ಶಬ್ದದ ಬಗ್ಗೆ By: pavanaja (Feb 9 2007 - 3:42pm)
- Re: hacker - ಅನರ್ಥಕೋಶ ಹೀಗೆನ್ನುತ್ತದೆ... By: srivathsajoshi (Feb 9 2007 - 6:00pm)
- Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್ By: ASHOKKUMAR (Mar 11 2007 - 9:32am)
- ಅತಿಕ್ರಮಿಸುವವನಷ್ಟೇ ಹ್ಯಾಕರ್ ಅಲ್ಲ By: ismail (Mar 11 2007 - 7:04pm)
- Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್ By: ASHOKKUMAR (Mar 11 2007 - 9:32am)
- Re: hacker - ಅನರ್ಥಕೋಶ ಹೀಗೆನ್ನುತ್ತದೆ... By: srivathsajoshi (Feb 9 2007 - 6:00pm)
- ಉ: hacker ಶಬ್ದದ ಬಗ್ಗೆ By: hpn (Feb 9 2007 - 3:17pm)
- ಟಿ: hacker ಶಬ್ದದ ಬಗ್ಗೆ By: Sunil Jayaprakash (Feb 9 2007 - 1:58pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 10:10am)
- ಟಿ: hacker ಶಬ್ದದ ಬಗ್ಗೆ By: hpn (Feb 13 2007 - 5:56pm)
- Re: ಟಿ: hacker ಶಬ್ದದ ಬಗ್ಗೆ By: srivathsajoshi (Feb 13 2007 - 6:34pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 9:07pm)
- Re: ಟಿ: hacker ಶಬ್ದದ ಬಗ್ಗೆ By: srivathsajoshi (Feb 13 2007 - 6:34pm)
- ಟಿ: hacker ಶಬ್ದದ ಬಗ್ಗೆ By: hpn (Feb 13 2007 - 5:56pm)
- Re: ಟಿ: hacker ಶಬ್ದದ ಬಗ್ಗೆ By: ASHOKKUMAR (Feb 13 2007 - 10:10am)

RSS:
Re: hacker - ಅನರ್ಥಕೋಶ ಹೀಗೆನ್ನುತ್ತದೆ...
Hacker ಗೆ ಸರಳವಾದ, ಧ್ವನ್ಯರ್ಥದ ಕನ್ನಡ ಪದ 'ಹಾಕುವವನು/ಳು'
ಅವನು ದೇವರೇ ಇರಬಹುದು, ಗುರುರಾಘವೇಂದ್ರಸ್ವಾಮಿಯೇ ಇರಬಹುದು (ನೆನಪಿಸಿಕೊಳ್ಳಿ: 'ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ...' ಭಕ್ತಿಗೀತೆಯನ್ನು)
ಅಥವಾ 'ಇಸ್ತ್ರಿ ಹಾಕುವವನು = ಇಸ್ತ್ರಿ hacker', 'ಟೋಪಿ ಹಾಕುವವನು = ಟೋಪಿ hacker', 'ಲಸಿಕೆ ಹಾಕುವವನು = ಲಸಿಕೆ hacker' ಇತ್ಯಾದಿ.
ಇನ್ನೊಂದು ಸಂದರ್ಭ - ಈಗಾಗಲೇ ಹಳ್ಳದಲ್ಲಿ ಬಿದ್ದವನಿಗೆ ನನ್ನ ಪಾಲಿನದೂ ಒಂದೆರಡು ಹಾಕು...ಎಂದು ಬೇರೆಯವರಿಂದಲೂ ಹುರಿದುಂಬಿಸಲ್ಪಟ್ಟು 'ಹಾಕು'ತ್ತಲೇ ಇರುತ್ತಾನಲ್ಲಾ, ಅವನೂ hacker!