ಕೆ ಅಲ್ಲ ಕೈ
- Re: ಒಂದು ರೇಡಿಯೋ ಕವಿತೆ By: uniquesupri (Feb 12 2007 - 2:34pm)
- Re: ಒಂದು ರೇಡಿಯೋ ಕವಿತೆ By: H.S.R.Raghavendra Rao (Feb 12 2007 - 6:15pm)
- Re: ಒಂದು ರೇಡಿಯೋ ಕವಿತೆ By: Gopinath Rao (Feb 12 2007 - 1:46pm)
- Re: ಒಂದು ರೇಡಿಯೋ ಕವಿತೆ By: hisushrutha (Feb 10 2007 - 2:07pm)
- Re: ಒಂದು ರೇಡಿಯೋ ಕವಿತೆ By: krishnamurthy bmsce (Feb 10 2007 - 10:11am)
- ಕೆ ಅಲ್ಲ ಕೈ By: rasheed (Feb 10 2007 - 3:05pm)
- Re: ಒಂದು ರೇಡಿಯೋ ಕವಿತೆ By: ಸಂಗನಗೌಡ (Feb 10 2007 - 8:58am)
- ಒಳ್ಳೆಯ ಕವಿತೆ By: Yamini (Feb 9 2007 - 9:18pm)
- ಉ: ಒಳ್ಳೆಯ ಕವಿತೆ By: Webmaster (Feb 10 2007 - 1:55am)

RSS:
ಕೆ ಅಲ್ಲ ಕೈ
ಗೆಳೆಯರೇ ಕವಿತೆ ಓದಿ ಮೆಚ್ಚಿಕೊಂಡವರಿಗೆಲ್ಲಾ ನನ್ನ ಕೃತಜ್ಞತೆಗಳು. ಕೃಷ್ಣಮೂರ್ತಿಯವರು ಬೊಟ್ಟು ಮಾಡಿರುವ ತಪ್ಪನ್ನು ಸರಿಪಡಿಸಲಾಗಿದೆ. 'ಕೆಗಳು' ಅಲ್ಲ 'ಕೈಗಳು'. ಸಂಗನಗೌಡರು ನಾನು ಯಾವ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದೇನೆಂದು ಕೇಳಿದ್ದಾರೆ. ನಾನು ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೈಸೂರು ನಿಲಯದಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದೇನೆ.
-ರಶೀದ್