ಸಿಂಗಾಪೂರ್ ವಿಮಾನಪ್ರಯಾಣದಲ್ಲಿ ಕನ್ನಡ ಬಳಕೆಯ ಬಗ್ಗೆ ನಿಮ್ಮ ಲೇಖನ ನೋಡಿ ಖುಷಿಯಾಯಿತು. ಕನ್ನಡ ಬಳಕೆಯಲ್ಲಿ ತಪ್ಪುಗಳು ಇದ್ದರೂ, ಕನ್ನಡ ಬಳಸಿದ್ದಾರಲ್ಲ ಅನ್ನುವ ಸಮಾಧಾನ ಇದೆ.
ಬೆಂಗಳೂರು-ಲಂಡನ್ BA ವಿಮಾನಪ್ರಯಾಣದಲ್ಲಿ ಕನ್ನಡದ ಗಂಧವೆ ಇಲ್ಲ. ಬೆಂಗಳೂರಿಗೆ ಬರುವ ಅಂತಾರಾಷ್ಟ್ರೀಯ ವಿಮಾನಪ್ರಯಾಣದಲ್ಲಿ ಕನ್ನಡದಲ್ಲಿ ಉಧ್ಘೋಷಣೆ ಮಾಡುವ ಯಾವುದಾದರೂ ವಿಮಾನ ಸಂಸ್ಥೆ ಇದೆಯಾ ? ಯಾಕೆಂದರೆ, ಚೆನ್ನೈ ಗೆ ಬರುವ ಅಂತಾರಾಷ್ಟ್ರೀಯ ವಿಮಾನಪ್ರಯಾಣದಲ್ಲಿ ತಮಿಳಿನಲ್ಲಿ ಉಧ್ಘೋಷಣೆ ಮಾಡುತ್ತಾರೆ. ಬ್ರಿಟಿಷ್ ವಿಮಾನಪ್ರಯಾಣ ಕಛೇರಿಗೆ ಈ ಬಗ್ಗೆ ಸಹಿ ಚಳುವಳಿ ಪ್ರಾರಂಭಿಸಬೇಕು.
Re: ಸಿಂ ಗನ್ನಡಂ ಗೆಲ್ಗೆ