ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ಒಂದು ರೇಡಿಯೋ ಕವಿತೆ

February 12, 2007 - 2:34pm — uniquesupri

Re: ಒಂದು ರೇಡಿಯೋ ಕವಿತೆ

uniquesupri's picture

 ಅದೇನೋ ಗೊತ್ತಿಲ್ಲ, ಕವಿತೆಗಳು ನನಗೆ ಸೋಜಿಗವೆನಿಸುತ್ತವೆ. ಲೇಖನ, ಕತೆ, ಕಾದಂಬರಿಗಳನ್ನು ಅರ್ಥಮಾಡಿಕೊಂಡಂತೆ ನನಗೆ ಕವಿತೆಗಳನ್ನು 

ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಹುಶಃ ಲೇಖನ, ಕತೆಗಳನ್ನು ಓದುವಾಗ ಇರುವ ವೇಗದ ಮನಸ್ಥಿತಿಯನ್ನೇ ನಾನು 

ಕವಿತೆಗಳಿಗೀ ಬಳಸುವುದು ಅದಕ್ಕೆ ಕಾರಣವೋ, ಇಲ್ಲ ಸುಲಭವಾಗಿ ತನ್ನಂತರಂಗವನ್ನು ಬಿಟ್ಟುಕೊಡದಿರುವುದೇ ಅವುಗಳ ಹಿರಿಮೆಯೋ,

 ನನಗೆ ಗೊತ್ತಿಲ್ಲ. ಎಲ್ಲೋ ಅಲ್ಲಲ್ಲಿ ಅರ್ಥವಾದಂತೆ, ಏನೋ ಹೊಳೆದಂತೆ ಕಂಡು ಮಾಯವಾಗುವ ಭಾವನೆಗಳನ್ನು ಹೊಮ್ಮಿಸುವ 

ಕವಿತೆಗಳು ನನಗೆ ತಿಳಿಯದಿದ್ದರೂ ನನಗಿಷ್ಟವಾಗುತ್ತವೆ. ಬಹುಶಃ ಇದೇ ಅವುಗಳ ಶಕಿ ಇದ್ದರೂ ಇರಬಹುದು. ಅಲ್ಲವೇ? 

 

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಒಂದು ರೇಡಿಯೋ ಕವಿತೆ By: rasheed (9 replies) February 9, 2007 - 6:22pm
  • Re: ಒಂದು ರೇಡಿಯೋ ಕವಿತೆ By: uniquesupri (Feb 12 2007 - 2:34pm)
    • Re: ಒಂದು ರೇಡಿಯೋ ಕವಿತೆ By: H.S.R.Raghavendra Rao (Feb 12 2007 - 6:15pm)
  • Re: ಒಂದು ರೇಡಿಯೋ ಕವಿತೆ By: Gopinath Rao (Feb 12 2007 - 1:46pm)
  • Re: ಒಂದು ರೇಡಿಯೋ ಕವಿತೆ By: hisushrutha (Feb 10 2007 - 2:07pm)
  • Re: ಒಂದು ರೇಡಿಯೋ ಕವಿತೆ By: krishnamurthy bmsce (Feb 10 2007 - 10:11am)
    • ಕೆ ಅಲ್ಲ ಕೈ By: rasheed (Feb 10 2007 - 3:05pm)
  • Re: ಒಂದು ರೇಡಿಯೋ ಕವಿತೆ By: ಸಂಗನಗೌಡ (Feb 10 2007 - 8:58am)
  • ಒಳ್ಳೆಯ ಕವಿತೆ By: Yamini (Feb 9 2007 - 9:18pm)
    • ಉ: ಒಳ್ಳೆಯ ಕವಿತೆ By: Webmaster (Feb 10 2007 - 1:55am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
ಇನ್ನಷ್ಟು


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator