ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ

February 12, 2007 - 2:58pm — rajeshnaik111

Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ

rajeshnaik111's picture

ರಣಜಿ ಏಕದಿನ ಟ್ರೋಫಿಯಲ್ಲಿ ದಕ್ಷಿಣ ವಲಯ ಲೀಗ್ ನ ತನ್ನ ಪ್ರಥಮ ೨ ಪಂದ್ಯಗಳಲ್ಲಿ ಕರ್ನಾಟಕ, ಕೇರಳ ಹಾಗೂ ಗೋವಾ ವಿರುದ್ಧ ವಿಜಯ ದಾಖಲಿಸಿದೆ. ಸಂಕ್ಷಿಪ್ತ ಸ್ಕೋರುಗಳು ಹೀಗಿವೆ.

ಕೇರಳ ವಿರುದ್ದ ೯ ಹುದ್ದರಿಗಳಿಂದ ಗೆಲುವು: ಕೇರಳ ೪೭.೨ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೦೬ ಓಟಗಳು (ಅಖಿಲ್ ೩೧ಕ್ಕೆ ೪ ಹುದ್ದರಿಗಳು ಮತ್ತು ಧನಂಜಯ ೫೦ಕ್ಕೆ ೨ ಹುದ್ದರಿಗಳು). ಕರ್ನಾಟಕ ೩೫.೧ ಓವರ್ ಗಳಲ್ಲಿ ೧ ಹುದ್ದರಿ ನಷ್ಟಕ್ಕೆ ೨೦೯ ಓಟಗಳು (ಗೌರವ್ ಧೀಮನ್ ೯೪ ಅಜೇಯ ಮತ್ತು ರೋಲಂಡ್ ಬ್ಯಾರಿಂಗ್ಟನ್ ೧೦೧ ಅಜೇಯ).

ಗೋವಾ ವಿರುದ್ಧ ೮ ಹುದ್ದರಿಗಳಿಂದ ಗೆಲುವು: ಗೋವಾ ೪೯.೩ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೨೪ ಓಟಗಳು (ವಿನಯ್ ಕುಮಾರ್ ೩೮ಕ್ಕೆ ೩ ಹುದ್ದರಿಗಳು, ಅಖಿಲ್ ೩೬ಕ್ಕೆ ೩ ಹುದ್ದರಿಗಳು ಮತ್ತು ಸುನಿಲ್ ಜೋಶಿ ೪೧ಕ್ಕೆ ೩ ಹುದ್ದರಿಗಳು). ಕರ್ನಾಟಕ ೩೨.೪ ಓವರ್ ಗಳಲ್ಲಿ ೨ ಹುದ್ದರಿಗಳ ನಷ್ಟಕ್ಕೆ ೨೨೬ ಓಟಗಳು (ಭರತ್ ಚಿಪ್ಲಿ ೧೦೨ ಅಜೇಯ ಮತು ರೋಲಂಡ್ ಬ್ಯಾರಿಂಗ್ಟನ್ ೧೦೨ ಅಜೇಯ).

ಮುಂದಿನ ಪಂದ್ಯ ಬಲಶಾಲಿ ತಮಿಳು ನಾಡು ವಿರುದ್ಧ. ಇದೇ ರೀತಿ ಆಟ ಕರ್ನಾಟಕ ಪ್ರದರ್ಶಿಸಲಿ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (8 replies) January 27, 2007 - 4:07pm
  • ಸೇಡು ತೀರಿಸುವ ಅವಕಾಶ By: rajeshnaik111 (Feb 26 2007 - 10:00am)
  • ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ By: rajeshnaik111 (Feb 16 2007 - 6:41pm)
  • ಕರ್ನಾಟಕಕ್ಕೆ ಸತತ ೪ನೇ ಜಯ By: rajeshnaik111 (Feb 14 2007 - 9:43pm)
  • ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ By: rajeshnaik111 (Feb 13 2007 - 7:27pm)
  • Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 9 2007 - 12:29am)
    • Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 12 2007 - 2:58pm)
  • ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: Sunil Jayaprakash (Jan 28 2007 - 11:37am)
    • Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Jan 29 2007 - 4:17pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
ಇನ್ನಷ್ಟು


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator