ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಕರ್ನಾಟಕ ಕ್ರಿಕೆಟ್ - ೨

February 12, 2007 - 3:13pm — rajeshnaik111

Re: ಕರ್ನಾಟಕ ಕ್ರಿಕೆಟ್ - ೨

rajeshnaik111's picture

ರಣಜಿ ಏಕದಿನ ಟ್ರೋಫಿಯ ಪೂರ್ವ ವಲಯದ ಲೀಗ್ ಪಂದ್ಯಗಳಲ್ಲಿ ತನ್ನ ನಾಯಕ ಅರುಣ್ ಕುಮಾರ್ ರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅಸ್ಸಾಮ್, ಒರಿಸ್ಸಾ ವಿರುದ್ಧ ಜಯ ದಾಖಲಿಸಿ, ರಣಜಿ ಟ್ರೋಫಿ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ತನ್ನ ವಿರುದ್ಧ ಮೋಸದಲ್ಲಿ ಗೆಲುವು ಸಾಧಿಸಿದ ಒರಿಸ್ಸ ಮೇಲೆ ಸ್ವಲ್ಪ ಮಟ್ಟಿಗಾದರೂ ಸೇಡು ತೀರಿಸಿಕೊಂಡಿದೆ. ಗೆಲುವಿಗೆ ೨೫೪ ಓಟಗಳ ಬೆಂಬತ್ತಿ ಹೊರಟ ಅಸ್ಸಾಮ್, ೫ ಓಟಗಳಿಗೆ ೩ ಹುದ್ದರಿಗಳನ್ನು ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಅರುಣ್ ಕುಮಾರ್ ರ ಭರ್ಜರಿ ೧೫೪ ಓಟಗಳ ನೆರವಿನಿಂದ ೫ ಹುದ್ದರಿಗಳಿಂದ ವಿಜಯ ದಾಖಲಿಸಿದೆ. ಆನಂದ್ ಕಟ್ಟಿ ಯಾವುದೇ ಹುದ್ದರಿ ಗಳಿಸಲಿಲ್ಲವಾದರೂ ೧೦ ಓವರ್ ಗಳಲ್ಲಿ ಕೇವಲ ೪೧ ಓಟಗಳನ್ನು ನೀಡಿದರು. 

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕ ಕ್ರಿಕೆಟ್ - ೨ By: rajeshnaik111 (11 replies) January 9, 2007 - 3:31am
  • ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ By: rajeshnaik111 (Feb 20 2007 - 12:03am)
  • Re: ಕರ್ನಾಟಕ ಕ್ರಿಕೆಟ್ - ೨ By: rajeshnaik111 (Feb 12 2007 - 3:13pm)
    • ರಣಜಿ ಸುದ್ದಿ By: hpn (Feb 12 2007 - 3:49pm)
      • Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
        • ಉ: ರಣಜಿ ಸುದ್ದಿ By: hpn (Feb 13 2007 - 6:06pm)
          • Re: ಉ: ರಣಜಿ ಸುದ್ದಿ By: rajeshnaik111 (Feb 13 2007 - 7:09pm)
  • ಜೆ.ಅರುಣ್ ಕುಮಾರ್ By: Sunil Jayaprakash (Jan 9 2007 - 10:51am)
    • Re: ಜೆ.ಅರುಣ್ ಕುಮಾರ್ By: rajeshnaik111 (Jan 9 2007 - 2:41pm)
  • ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: Shyam Kishore (Jan 9 2007 - 4:10am)
    • Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: srivathsajoshi (Jan 10 2007 - 5:46pm)
    • Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: rajeshnaik111 (Jan 10 2007 - 3:10pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:16am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:13am
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator