~
ಗೊತ್ತುಂಟು
- ಯಾಹೂ! ಮೇಲ್ By: ಸ್ಮಿತಾ (Sep 16 2005 - 10:29am)
- ಯಾಹೂ ಮತ್ತು ಯುನಿಕೋಡ್ By: hpn (Sep 16 2005 - 11:50am)
- ಯಾಹೂ! ಮೇಲ್ beta sign-up By: ಸ್ಮಿತಾ (Sep 16 2005 - 12:48pm)
- ಗೊತ್ತುಂಟು By: hpn (Sep 16 2005 - 2:00pm)
- ಯಾಹೂ ಮತ್ತು ಯುನಿಕೋಡ್ By: (Sep 16 2005 - 12:00pm)
- ಯಾಹೂ! ಮೇಲ್ beta sign-up By: ಸ್ಮಿತಾ (Sep 16 2005 - 12:48pm)
- ಯಾಹೂ ಮತ್ತು ಯುನಿಕೋಡ್ By: hpn (Sep 16 2005 - 11:50am)
- ಯಾಹೂ ಗ್ರೂಪ್‍ನಲ್ಲಿ ಕನ್ನಡಿಗರ ಗುಂಪು By: tvsrinivas41 (Sep 15 2005 - 11:00pm)
- 'ಒತ್ಲಾ' ಇದು ಯಾವ ಕಡೆ ಭಾಷೆ By: ಪ್ರಕಾಶ್ ಶೆಟ್ಟಿ (Sep 16 2005 - 2:33pm)
- ಬಹುಶಃ ಬೆಂಗಳೂರಿನದ್ದು By: hpn (Sep 16 2005 - 4:19pm)
- 'ಒತ್ಲಾ' ಇದು ಯಾವ ಕಡೆ ಭಾಷೆ By: ಪ್ರಕಾಶ್ ಶೆಟ್ಟಿ (Sep 16 2005 - 2:33pm)

RSS:
ಗೊತ್ತುಂಟು
ನಿನ್ನೆ ನಾನು ಮಾಡಿದ ಮೊದಲ ಕೆಲಸ ಯಾಹೂ ಬೀಟ ಮೇಯ್ಲ್ ಗೆ ಅರ್ಜಿ ಹಾಕಿದ್ದು! ಆದರೂ ಅರ್ಜಿ ಭರ್ತಿ ಮಾಡುವಾಗ ನೀವು ಸರಿಯಾಗಿ ಅಬ್ಸರ್ವ್ ಮಾಡ್ಲಿಲ್ವೇನೊ... ಅದು 'ಅಮೇರಿಕದವರಿಗೆ ಮಾತ್ರ' ಎಂದು ಬರೆದಿದ್ದಾರೆ.
ಇದೆಲ್ಲ ಗೊತ್ತಿದ್ದಕ್ಕೆ ಮೇಡಮ್, ಸ್ಕ್ರೀನ್ ಶಾಟ್ ಗಳು ಮತ್ತು ಮಾಹಿತಿ ಇರುವ ಲೇಖನಕ್ಕೆ ಲಿಂಕ್ ನೀಡಿದ್ದು
--
"ಹೊಸ ಚಿಗುರು, ಹಳೆ ಬೇರು"