~
Re: ಇವರ ಮೌನ ಕನ್ನಡಕ್ಕೆ ಒಳಿತು ...
- Re: ಇವರ ಮೌನ ಕನ್ನಡಕ್ಕೆ ಒಳಿತು ... By: kannadiga_1956 (Feb 15 2007 - 1:48pm)
- Re: ಇವರ ಮೌನ ಕನ್ನಡಕ್ಕೆ ಒಳಿತು ... By: manju mysooru (Feb 15 2007 - 4:07pm)
- ಉ: Re: ಇವರ ಮೌನ ಕನ್ನಡಕ್ಕೆ ಒಳಿತು ... By: uniquesupri123 (Jun 17 2007 - 12:51am)
- Re: ಇವರ ಮೌನ ಕನ್ನಡಕ್ಕೆ ಒಳಿತು ... By: manju mysooru (Feb 15 2007 - 4:07pm)
- Re: ಇವರ ಮೌನ ಕನ್ನಡಕ್ಕೆ ಒಳಿತು ... By: manju mysooru (Feb 15 2007 - 11:45am)

RSS:
Re: ಇವರ ಮೌನ ಕನ್ನಡಕ್ಕೆ ಒಳಿತು ...
ಕನ್ನಡ ಒಂದೇ ಅಲ್ಲ ಕಣ್ರೀ , ಎಲ್ಲಾ ಭಾಷೆಯಲ್ಲೂ ಈ ತರ Slang ಗಳು ಇವೆ. ಕನ್ನಡದಲ್ಲಿ ರೌಡಿಗಳ ಬಗ್ಗೆ ಸಿನೆಮಾ ಮಾಡುವಾಗ, ರೌಡಿಗಳು ಅಯ್ಯಾ, ಸ್ವಾಮಿ, ಗೆಳೆಯಾ ಅಂತ ಮಾತಾಡಕ್ಕಾಗುತ್ತಾ ? ಈ ತರ Style-ಊ ಇರ್ಬೇಕು, ಅಚ್ಚ ಕನ್ನಡ styleಊ ಇರ್ಬೇಕು - ಒಟ್ನಲ್ಲಿ ಎಲ್ಲ ತರ ವಿವಿಧತೆಗಳೂ ಇರ್ಬೇಕು. ಆದ್ರೆ ನಮ್ಮಲ್ಲಿ Slang ಕನ್ನಡ, ಇಂಗ್ಳಿಷ್ ಬೆರೆಕೆ ಸ್ವಲ್ಪ ಜಾಸ್ತಿ ಆಗ್ತಾ ಇದೆ. ಅದೂ ಬದಲಾಗುತ್ತೆ ಅಂತ ನನಗೆ ಅನ್ನಿಸುತ್ತೆ. ಈಗೀಗ ಎಲ್ರೂ ಅಚ್ಚ್ಹ ಕನ್ನಡ ಇಷ್ತ ಪಡ್ತಿದಾರೆ.