ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ
- ಅಭಯಸಿಂಹರ ಲೇಖನ ಓದಿ By: ASHOKKUMAR (Feb 18 2007 - 12:41pm)
- Re: ಅಭಯಸಿಂಹರ ಲೇಖನ ಓದಿ By: Abhaya Simha (Feb 18 2007 - 2:51pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: bloggerkannadiga (Feb 18 2007 - 1:15am)
- ಒಂದು ಸಮಸ್ಯೆ-ಸಹಾಯ ಬೇಕು: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ... By: Shyam Kishore (Feb 17 2007 - 2:12pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ಸಂಗನಗೌಡ (Feb 16 2007 - 10:57am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: Abhaya Simha (Feb 16 2007 - 12:43pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: tarlesubba (Feb 28 2007 - 10:16am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ By: ವೈಭವ (Feb 19 2007 - 9:40am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ASHOKKUMAR (Feb 16 2007 - 2:13pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: Abhaya Simha (Feb 16 2007 - 12:43pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Rohit (Feb 15 2007 - 9:12pm)
- ಮೆಚ್ಚುಗೆ: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ... By: Sunil Jayaprakash (Feb 15 2007 - 8:36pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: kannadiga_1956 (Feb 15 2007 - 8:12pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Abhaya Simha (Feb 15 2007 - 8:15pm)
- ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: venkatesh (Feb 15 2007 - 5:07pm)
- Re: ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: Abhaya Simha (Feb 15 2007 - 6:41pm)


RSS:
ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ
ಅಭಯ್ ರವರೆ,
ನಿಮ್ಮ ಸಾಕ್ಷಿ ಚಿತ್ರ, 'ಸಾವಿನ ವೃತ್ತಾಂತ' ನನಗೆ ಬಹಳ ಹಿಡಿಸಿತು. ನಿಮಗೆ ಅಭಿನಂದನೆಗಳು. ಹೀಗೆಯೇ ಕೆಲವು ಆಕಸ್ಮಿಕ ಘಟನೆಗಳನ್ನು ನಿಮ್ಮ ಕ್ಯಾಮರ ಕಣ್ಣಿನಲ್ಲಿ ಕ್ಲಿಕ್ಕಿಸಿ. ಕಳಿಸಿ. ೭/೧೧ ದೃಷ್ಯಗಳನ್ನು ಅಮೆರಿಕದ 'ಫಾಕ್ಸ್ ಕ್ಯಾಮರಗಳು' ಸೆರೆಹಿಡಿದು ಒಂದು ಹೊಸ ದಿಕ್ಕನ್ನು ಸೂಚಿಸುವ ಕೆಲಸ ಮಾಡಲಿಲ್ಲವೇ ?
ಭಾರತದ ಮಹಾನ್,ಅದ್ವಿತೀಯ ವ್ಯಂಗ್ಯ ಚಿತ್ರಕಾರ, ಡಾ. ಆರ್.ಕೆ.ಲಕ್ಷ್ಮಣ್ ಹೇಳುವಂತೆ, " ಇಲ್ಲಿ ಸಿಗುವ ಸನ್ನಿವೇಷಗಳು, ವ್ಯಂಗಕ್ಕೇ ಹೇಳಿಮಾಡಿಸಿದಂತೆ ಸಿಗುವ ಜನ, ವಿಶ್ವದ ಯಾವ ತಾಣದಲ್ಲು ಸಿಗಲಾರರು." ! ಕೇಳಿಸ್ಕಂಡ್ರಿ , ಅನ್ಕಂತೀನಿ !
"ಏನೊ, ಎಲ್ಲಾ ಕಡೆ ತೆಲೆ ಆಕ್ಕಂಡ್ ಬರ್ತಾನಲ್ಲಪಾ ಈಯಪ್ಪ", ಅಂದ್ರು ಸಿರಿ ಬಿಡಪ್ಪ. ನನ್ಗೇನೂ ಬ್ಯಾಸರ್ಕೆ ಇಲ್ಲ. ನೀವೆಲ್ಲ ಮುಂದ್ ಬರ್ರಿ. ಆ ಕಾವೇರಿ ನದಿ, " ಕೊಡಿ ಅರ್ಯೊ ದನ್" ಮಾತ್ರ ನಮ್ ಅಕ್ ಪಕ್ದೊರ್ಗೆ ತೊರಿಸ್ ಬ್ಯಾಡ್ರಿ, ಜ್ವಾಕೆ , ಬರ್ಲ್ರಾ ! ಜ್ವಾಪಾನ.....