~
ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..!
- ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..! By: venkatesh (Feb 15 2007 - 5:25pm)
- Re: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ASHOKKUMAR (Feb 15 2007 - 8:09am)
- ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: Sunil Jayaprakash (Feb 14 2007 - 10:13pm)
- Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ಶಿವ (Feb 15 2007 - 12:22pm)
- ಮಂಗಳೂರ್ ಎತ್ತಂಗಡಿ By: Sunil Jayaprakash (Feb 15 2007 - 1:45pm)
- Re: ಮಂಗಳೂರು ಎತ್ತಂಗಡಿ By: ASHOKKUMAR (Feb 15 2007 - 4:28pm)
- ಮಂಗಳೂರ್ ಎತ್ತಂಗಡಿ By: Sunil Jayaprakash (Feb 15 2007 - 1:45pm)
- Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ಶಿವ (Feb 15 2007 - 12:22pm)

RSS:
ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..!
ಈಗ್ನೊಡಿದ್ರೆ , "ವಿಸಾಲ್ಕರ್ನಾಟ್ಕ ಅಂತ ಏಳಿದ್ದೇ ಏಳಿದ್ದು, ಕುಣ್ದ್ -ಕುಪ್ಪಳ್ ಸ್ತಾರಲ್ಲಪ, ಅದೇನ್ ಸುಳ್ಳಾ ? ಅಂಗಿದ್ರೆ ನಮ್ಗೇನು ನೀರು -ಗಾಳಿ, "ಉಣ್ಣಕ್ ಒಂದು ಒತ್ತಿನ್ ಕೂಳು" ಬ್ಯಾಡ ಅನ್ನು , ಅಂಗಂದ್ರೆ. ತೆಗಿ ತೆಗಿ ಎಂಕ್ಟೇಸಪ್ಪ, ಇದೇನ್ ಸರಿಕಾಣಕ್ಕಿಲ್ಲಪ್ಪ. ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಕಿಲ್ವ್ರ" ?
ಅದಕ್ಕೇ ನಾನ್ ಹೇಳ್ತಾ ಇರೊದು. ಎಂಟಪ್ಪನಂಥ ಮುಗ್ಧ ರೈತಾಪಿ ಜನರ ಬಾಧೆನ ಕೇಳೋರ್ ಯಾರು ? ಎಂದೂ ಒಂದ್ ತುಟಿ ಪಿಟಕ್ ಆನ್ದೆ, ಮೂಗಿಗ್ ಕವ್ಡೆ ಕಟ್ಕಂಡ್ ದುಡಿಯೊ ಆಯಪ್ಪನ್ ರೋಶ ನೋಡ್ಬೇಕ್ ಕಣ್ರಿ. ಎಂಟಣ್ಣ, ಈಗ 'ಕಾವೇರಿ ನೀರಿನ ವಿಶ್ಯ' ಅಂದ್ರೆ ಸಿಡಿದ್ ಬೀಳೊದ್ ಸಹಜ ತಾನೇ ?
ದೇಶನ ಕಟ್ಟೋದ್ರಲ್ಲಿ ರೈತ್ರ ಪಾಲು ಭಾಳ ಹೆಚ್ರಿ !