ಇಂದಿನ ಕನ್ನಡ ಮತ್ತು ಕರ್ನಾಟಕದ ಪರಿಸ್ತಿತಿಲಿ "ಹಿಂದು ಮುಸ್ಲಿಮ್ ಜಗಳ" ಒಂದು ಕಡಿಮೆಯಾಗಿತ್ತು.
ಕನ್ನಡ ಪ್ರಭ ಪತ್ರಿಕೆಲಿ "ಕನ್ನಡ ಸಾಹಿತ್ಯ ಸಮ್ಮೇಳನ" ಶುರು ಆದಾಗ ಒಂದು ಲೇಖನ ಬಂದಿತ್ತು. ಅದರಲ್ಲಿ ಒಂದು ಮಾತಿತ್ತು "ಕೇವಲ ಹತ್ತು ವರ್ಷಗಳ ಕಾಲ ಜಾತಿ, ಧರ್ಮ, profession ಹೀಗೆ ಎಲ್ಲ ಬೇದಭಾವವನ್ನ ಮರ್ತು ನಾವು ಬರೀ ಕನ್ನಡಿಗರು ಅಂತ ಗುರುತಿಸಿ ಕನ್ನಡ ಉಳಿಸಲಿಕ್ಕೆ ಬೆಳೆಸಲಿಕ್ಕೆ ಬಾಳೋಣ ಅಂತ" ಆ ಪ್ರಯತ್ನ ನಾನಂತೂ ಮಾಡ್ತಾ ಇದ್ದಿನಿ.
Re: ಒಂದು ಸಾವಿನ ವೃತ್ತಾಂತ

(ಹತ್ತು ವರ್ಷ ಆದ್ಮೇಲೆ ಜಗಳ ಆಡಿ ಅಂತ ಅಲ್ಲ
)