ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

February 16, 2007 - 12:43pm — Abhaya Simha

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

Abhaya Simha's picture

ನಿಮ್ಮೆಲ್ಲರ ಪ್ರೋತ್ಸಾಹದಿಂದ ಉತ್ಸಾಹಿತನಾದ ನಾನು ನನ್ನ ಇನ್ನೆರಡು ಚಿತ್ರಗಳನ್ನು ನಿಮಗೆ ತೋರಿಸಬಯಸುತ್ತಿದ್ದೇನೆ. ದಯವಿಟ್ಟು ನೋಡಿ.

http://www.youtube.com/watch?v=ehAyOf6kiVI ಯ ಕನ್ನಡ

ಯಕ್ಷೋತ್ತಮ - ಇದು ಯಕ್ಷಗಾನ ಕಲಾವಿದನೊಬ್ಬನ ಜೀವನದ (ಕಾಲ್ಪನಿಕ) ಮೇಲಿನ ಒಂದು ಕಿರು ಕಥಾ ಚಿತ್ರ. ಇದನ್ನು ೩೫ ಎಮ್.ಎಮ್. ನೆಗೆಟಿವ್ ಮೇಲೆ ಚಿತ್ರೀಕರಿಸಲಾಗಿದೆ. ಯಕ್ಷಗಾನ ಕೇಂದ್ರ, ಉಡುಪಿಯವರ ಸಹಕಾರದಿಂದ ಈ ಪ್ರಯತ್ನ ಸಫಲವಾಯಿತು. ಚಿತ್ರ ನಿಮಗೆ ಸಂತೋಷ ನೀಡುತ್ತೆ ಎಂದು ಭಾವಿಸಿದ್ದೇನೆ.

http://www.youtube.com/watch?v=JKXc22i7TWQ

ಪೂರ್ವರಂಗ - ಇದು ಉಡುಪಿ ಯಕ್ಷಗಾನ ಕೇಂದ್ರದ ಗುರು ಶ್ರೀ ಸಂಜೀವ ಸುವರ್ಣರ ನೇತೃತ್ವದಲ್ಲಿ ಮರು-ರೂಪಿತಗೊಂಡ ಯಕ್ಷಗಾನ ಪೂರ್ವರಂಗ ಪ್ರಯೋಗದ ಕುರಿತಾದ ಸಣ್ಣ ಸಾಕ್ಷ್ಯಚಿತ್ರ. ಇದನ್ನು ನೋಡಿ ಚಿತ್ರಕ್ಕೂ ಯಕ್ಷಗಾನ ಪುನರುತ್ಥಾನಕ್ಕೂ ಬೆಂಬಲ ನೀಡುವಿರೆಂದು ಭಾವಿಸಿದ್ದೇನೆ.

ಇನ್ನು ಸಂಗನ ಗೌಡ ಅವರೇ, ನಿಮ್ಮ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ. ಏಕೆಂದರೆ, ನಾವು ಯಾವ ಮಾಧ್ಯಮದಲ್ಲಿ ಚಿತ್ರೀಕರಣ ನಡೆಸುತ್ತೇವೆ, ಎಷ್ಟು ಸ್ಥಳಗಳಲ್ಲಿ ಚಿತ್ರೀಕರಿಸುತ್ತೇವೆ. ನಮಗೆ ಬೇಕಾಗುವ ಸಲಕರಣೆಗಳು ಏನು, ಯಾವ ರೀತಿಯ ಸಂಗೀತದ ಅಗತ್ಯ ಇದೆ, ನಟರ ಸಂಭಾವನೆ ಎಷ್ಟು, ತಂತ್ರಜ್ಞರು ಯಾರು? ಅವರ ಸಂಭಾವನೆ ಎಷ್ಟು ಇತ್ಯಾದಿ ಅನೇಕ ವಿಷಯಗಳು ಅನಿಶ್ಚಿತವಾದ್ದರಿಂದ ಒಂದು ಅಂದಾಜು ಮೊತ್ತವನ್ನು ನಾನು ಹೇಳುವುದು ಕಷ್ಟವಾಗುತ್ತೆ. ನಿಮಗೇನಾದರೂ ನಿರ್ಧಿಷ್ಟ ಯೋಜನೆ ಇದ್ದರೆ, ಅದನ್ನು ತಿಳಿಸಿದಲ್ಲಿ ನಾನು ಒಂದು ಅಂದಾಜು ಹೇಳುವುದು ಸಾಧ್ಯವಾಗಬಹುದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Abhaya Simha (15 replies) February 15, 2007 - 4:29pm
  • ಅಭಯಸಿಂಹರ ಲೇಖನ ಓದಿ By: ASHOKKUMAR (Feb 18 2007 - 12:41pm)
    • Re: ಅಭಯಸಿಂಹರ ಲೇಖನ ಓದಿ By: Abhaya Simha (Feb 18 2007 - 2:51pm)
  • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: bloggerkannadiga (Feb 18 2007 - 1:15am)
  • ಒಂದು ಸಮಸ್ಯೆ-ಸಹಾಯ ಬೇಕು: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ... By: Shyam Kishore (Feb 17 2007 - 2:12pm)
  • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ಸಂಗನಗೌಡ (Feb 16 2007 - 10:57am)
    • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: Abhaya Simha (Feb 16 2007 - 12:43pm)
      • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: tarlesubba (Feb 28 2007 - 10:16am)
      • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ By: ವೈಭವ (Feb 19 2007 - 9:40am)
      • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ASHOKKUMAR (Feb 16 2007 - 2:13pm)
  • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Rohit (Feb 15 2007 - 9:12pm)
  • ಮೆಚ್ಚುಗೆ: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ... By: Sunil Jayaprakash (Feb 15 2007 - 8:36pm)
  • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: kannadiga_1956 (Feb 15 2007 - 8:12pm)
    • Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Abhaya Simha (Feb 15 2007 - 8:15pm)
  • ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: venkatesh (Feb 15 2007 - 5:07pm)
    • Re: ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: Abhaya Simha (Feb 15 2007 - 6:41pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator