Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ
- ಸೊಗಸಾಗಿದೆ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ By: Shyam Kishore (Feb 17 2007 - 2:07pm)
- Re: ಸೊಗಸಾಗಿದೆ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ By: benaka (Feb 23 2007 - 12:11am)
- Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ By: Prabhu Murthy (Feb 17 2007 - 8:56am)
- Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ By: benaka (Feb 23 2007 - 12:01am)
- ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ By: benaka (Feb 17 2007 - 5:14am)

RSS:
Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ
ನನ್ನ ಸಹೋದ್ಯೋಗಿಯೊಬ್ಬ ನಿಶಿಮುರ (ಕುಂ. ನಾ) ಅಂತ ಇದ್ದ. ಅವನ ಪ್ರಕಾರ ಹಾಗಂದ್ರ್ರೆ ವೆಸ್ಟರ್ನ್ ಸೀ ಅಂತೆ. ಹಾಗೆ ಹೇಳಿದಾಗಿನಿಂದ "ನಿಶಿಮುರ-ಸಾನ್" ಅನ್ನೋವಾಗೆಲ್ಲಾ ಒಳಗೆ "ಪಡುವಣಗಡಲ್ ರವರೆ" ಅಂತ ಒಳಗೆ ಹೇಳ್ಕೋತಾ ಇರ್ತಿದ್ದೆ. ನಿಮ್ಮ ಬ್ಲಾಗ್ ತುಂಬಾ ಹಿಡಿಸಿತು. ಇಲ್ಲಿ ನಿಮ್ಮ ಹಲವಾರು ಕವನಗಳನ್ನು ಓದಿದ್ದೇನೆ. ತುಂಬಾ ಚೆನ್ನಾಗಿವೆ. ನಿಮ್ಮ ಮುಂದಿನ "ಬ್ಲಾಗಿನ"ದಲ್ಲಿ ಮತ್ತೆ ಸಿಗುವ, ಶಾಸ್ತ್ರೀ -ಸಾನ್.
ಪ್ರಭು ಮೂರ್ತಿ