ಇದೇ ತತ್ವವನ್ನೂ ಇತ್ತೀಚಿಗೆ ಬಹಳ ಸುದ್ದಿಮಾಡಿದ ,ಗಾಂಧಿಗಿರಿಯನ್ನು ಪರಿಚಯಿಸಿದ , ಮಹಾತ್ಮಾ ಗಾಂಧಿಯನ್ನು ಮತ್ತೆ ಜನಮನಕ್ಕೆ ತಂದ , ಜನಪ್ರಿಯ ಹಿಂದೀ ಚಿತ್ರ 'ಲಗೇ ರಹೋ ಮುನ್ನಾಭಾಯಿ'ಯಲ್ಲೂ
ಹೇಳಲಾಗಿದೆ.
ನಾಯಕನಿಗೆ ಗಾಂಧೀ ಕಾಣಿಸಿಕೊಳ್ಳುತ್ತಿರುತ್ತಾರೆ . ಜನರ ಸಮಸ್ಯೆಗಳಿಗೆ ಗಾಂಧೀಯನ್ನು ಕನ್ಸಲ್ಟ್ ಮಾಡಿ ಉತ್ತರ ಹೇಳುತ್ತಿರುತ್ತಾನೆ. ಇದರ ಬಗ್ಗೆ ಒಂದು ಪರೀಕ್ಷೆ ಏರ್ಪಡಿಸಲಾಗುತ್ತದೆ. ಕೇಳುವ ಪ್ರಶ್ನೆಗಳಲ್ಲಿ ಒಂದು ಗಾಂಧೀ ಬಗ್ಗೆ ಇದ್ದರೂ ಗಾಂಧೀ ಉತ್ತರವನ್ನೇ ಹೇಳುವದಿಲ್ಲ .
ಏಕೆಂದರೆ ಅದರ ಉತ್ತರ ನಾಯಕನಿಗೆ ಗೊತ್ತಿರುವದಿಲ್ಲ. ಆಗ ಗಾಂಧೀ ಕಾಣಿಸುವದು , ನಾಯಕನೊಂದಿಗೆ ಮಾತನಾಡುವದು , ನಿರ್ದೇಶನ ನೀಡುವದು ಅವನ ಮನಸ್ಸಿನ ಭ್ರಮೆ ಎಂದು ಅರಿವಾಗುತ್ತದೆ.
Re: ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು ಮತ್ತು 'ಲಗೇ ರಹೋ ಮುನ್ನಾಭಾಯಿ'
ಇದೇ ತತ್ವವನ್ನೂ ಇತ್ತೀಚಿಗೆ ಬಹಳ ಸುದ್ದಿಮಾಡಿದ ,ಗಾಂಧಿಗಿರಿಯನ್ನು ಪರಿಚಯಿಸಿದ , ಮಹಾತ್ಮಾ ಗಾಂಧಿಯನ್ನು ಮತ್ತೆ ಜನಮನಕ್ಕೆ ತಂದ , ಜನಪ್ರಿಯ ಹಿಂದೀ ಚಿತ್ರ 'ಲಗೇ ರಹೋ ಮುನ್ನಾಭಾಯಿ'ಯಲ್ಲೂ
ಹೇಳಲಾಗಿದೆ.
ನಾಯಕನಿಗೆ ಗಾಂಧೀ ಕಾಣಿಸಿಕೊಳ್ಳುತ್ತಿರುತ್ತಾರೆ . ಜನರ ಸಮಸ್ಯೆಗಳಿಗೆ ಗಾಂಧೀಯನ್ನು ಕನ್ಸಲ್ಟ್ ಮಾಡಿ ಉತ್ತರ ಹೇಳುತ್ತಿರುತ್ತಾನೆ. ಇದರ ಬಗ್ಗೆ ಒಂದು ಪರೀಕ್ಷೆ ಏರ್ಪಡಿಸಲಾಗುತ್ತದೆ. ಕೇಳುವ ಪ್ರಶ್ನೆಗಳಲ್ಲಿ ಒಂದು ಗಾಂಧೀ ಬಗ್ಗೆ ಇದ್ದರೂ ಗಾಂಧೀ ಉತ್ತರವನ್ನೇ ಹೇಳುವದಿಲ್ಲ .
ಏಕೆಂದರೆ ಅದರ ಉತ್ತರ ನಾಯಕನಿಗೆ ಗೊತ್ತಿರುವದಿಲ್ಲ. ಆಗ ಗಾಂಧೀ ಕಾಣಿಸುವದು , ನಾಯಕನೊಂದಿಗೆ ಮಾತನಾಡುವದು , ನಿರ್ದೇಶನ ನೀಡುವದು ಅವನ ಮನಸ್ಸಿನ ಭ್ರಮೆ ಎಂದು ಅರಿವಾಗುತ್ತದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"