Re: ಝೆನ್ ಕಥೆ ೩೫: ನಾನು ಯಾರೋ!
- Re: ಝೆನ್ ಕಥೆ ೩೫: ನಾನು ಯಾರೋ! By: smurthygr (Feb 17 2007 - 8:04pm)
- Re: ಝೆನ್ ಕಥೆ ೩೫: ನಾನು ಯಾರೋ! By: bcnrathna (Feb 17 2007 - 7:55pm)
- ನಾನು ಯಾರೋ .. ಅರ್ಥ? By: bhatpp (Feb 15 2006 - 1:43am)
- ನಾನು ಯಾರೋ .. ಅರ್ಥ. By: shreekant.mishrikoti (Feb 15 2006 - 11:24am)
- ತಿಳುವಳಿಕೆ .. By: bhatpp (Feb 15 2006 - 10:25pm)
- ನಾನು ಯಾರೋ .. ಅರ್ಥ. By: shreekant.mishrikoti (Feb 15 2006 - 11:24am)

RSS:
Re: ಝೆನ್ ಕಥೆ ೩೫: ನಾನು ಯಾರೋ!
ಇದು ಸರಿ. ನಾವು ನಮ್ಮೊಳಗೆ ನೋಡಿಕೊಳ್ಳದೆ ಹೊರಗೆ ಇಲ್ಲದ ಉತ್ತರಗಳಿಗಾಗಿ ಪರದಾಡುತ್ತಿರುತ್ತೇವೆ. ಒಂದು ಕ್ಷಣ ನಮ್ಮೊಳಗೆ ನಾವು ನೋಡಿಕೊಂಡರೆ ಅಚ್ಚರಿಯಾಗುವುದು ಖಂಡಿತ. ಉತ್ತರಗಳು ತಕ್ಷಣ ಸಿಗದಿದ್ದರೂ ಅದರ ಸಾಧ್ಯತೆಗಳಂತು ಹೊಳೆಯುತ್ತವೆ.