ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ
- ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ By: rajeshnaik111 (Feb 20 2007 - 12:03am)
- Re: ಕರ್ನಾಟಕ ಕ್ರಿಕೆಟ್ - ೨ By: rajeshnaik111 (Feb 12 2007 - 3:13pm)
- ರಣಜಿ ಸುದ್ದಿ By: hpn (Feb 12 2007 - 3:49pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ಉ: ರಣಜಿ ಸುದ್ದಿ By: rajeshnaik111 (Feb 13 2007 - 7:09pm)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ರಣಜಿ ಸುದ್ದಿ By: hpn (Feb 12 2007 - 3:49pm)
- ಜೆ.ಅರುಣ್ ಕುಮಾರ್ By: Sunil Jayaprakash (Jan 9 2007 - 10:51am)
- Re: ಜೆ.ಅರುಣ್ ಕುಮಾರ್ By: rajeshnaik111 (Jan 9 2007 - 2:41pm)
- ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: Shyam Kishore (Jan 9 2007 - 4:10am)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: srivathsajoshi (Jan 10 2007 - 5:46pm)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: rajeshnaik111 (Jan 10 2007 - 3:10pm)

RSS:
ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ
ತ್ರಿಪುರ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ೮ ಹುದ್ದರಿಗಳಿಂದ ಜಯಿಸಿ ಕನ್ನಡಿಗ ಅರುಣ್ ಕುಮಾರ್ ನೇತೃತ್ವದಲ್ಲಿ ಅಸ್ಸಾಮ್ ರಣಜಿ ಏಕದಿನ ಟ್ರೋಫಿಯಲ್ಲಿ ಪೂರ್ವ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಒರಿಸ್ಸ, ಝಾರ್ಖಂಡ್ ಮತ್ತು ತ್ರಿಪುರ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಕಂಡರೆ ಬಂಗಾಲ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದುಗೊಳಿಸಲಾಗಿತ್ತು. ಬಂಗಾಲ ದ್ವಿತೀಯ ಸ್ಥಾನಿಯಾಗಿ ಪೂರ್ವ ವಲಯದಿಂದ ನಾಕ್ ಔಟ್ ಹಂತ ಪ್ರವೇಶಿಸಿದೆ. ಕನ್ನಡಿಗ ಅರುಣ್ ೪ ಪಂದ್ಯಗಳಲ್ಲಿ ಒಂದು ಶತಕದ ಬಾರಿಯೊಂದಿಗೆ ೧೨೮.೫ ಸರಾಸರಿಯಲ್ಲಿ ೨೫೭ ಓಟಗಳನ್ನು ಗಳಿಸಿದ್ದಾರೆ. ಕರ್ನಾಟಕವೂ ತನ್ನ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಮಧ್ಯ ಮತ್ತು ಉತ್ತರ ವಲಯಗಳ ಪಂದ್ಯಗಳನ್ನು ಮಳೆಯ ಕಾರಣದಿಂದ ಒಂದು ವಾರ ಮುಂದೂಡಲಾದ ಕಾರಣ ಆ ಪಂದ್ಯಗಳು ಮುಗಿದ ಬಳಿಕ ನಾಕ್ ಔಟ್ ಹಂತದಲ್ಲಿ ಕರ್ನಾಟಕದ ಎದುರಾಳಿ ಯಾರೆಂದು ಸ್ಪಷ್ಟವಾಗುತ್ತೆ.