~
Re: ಆರು ವೈರಿಗಳು
- Re: ಆರು ವೈರಿಗಳು By: Prabhu Murthy (Feb 26 2007 - 12:52pm)
- Re: ಆರು ವೈರಿಗಳು By: ASHOKKUMAR (Feb 25 2007 - 10:41pm)
- Re: ಆರು ವೈರಿಗಳು By: ahoratra (Feb 26 2007 - 1:50pm)
- ಅರಿಷಡ್ವರ್ಗಗಳು v/s ಸಪ್ತರಿಪುವರ್ಗ By: Sunil Jayaprakash (Feb 25 2007 - 10:40pm)
- Re: ಆರು ವೈರಿಗಳು By: muralihr (Feb 20 2007 - 6:26pm)
- Re: ಆರು ವೈರಿಗಳು By: ahoratra (Feb 25 2007 - 10:01pm)
- Re: ಆರು ವೈರಿಗಳು- ಒ೦ದು ವ್ಯತ್ಯಾಸ. By: muralihr (Feb 26 2007 - 12:17am)
- Re: ಆರು ವೈರಿಗಳು By: ahoratra (Feb 25 2007 - 10:01pm)
- Re: ಆರು ವೈರಿಗಳು By: krishnamurthy bmsce (Feb 20 2007 - 2:49pm)
- Re: ಆರು ವೈರಿಗಳು By: ahoratra (Feb 25 2007 - 9:49pm)
- Re: ಆರು ವೈರಿಗಳು - ಸೊಗಸಾಗಿದೆ!!! By: shivannakc (Dec 5 2006 - 6:42pm)
- Re: ಆರು ವೈರಿಗಳು - ಸೊಗಸಾಗಿದೆ!!! By: ahoratra (Dec 6 2006 - 11:23am)
- ಗಹನಾರ್ಥ By: benaka (Jul 5 2006 - 10:45am)
- ಧನ್ಯವಾದಗಳು ಬೆನಕರೆ. By: ahoratra (Jul 5 2006 - 12:01pm)

RSS:
Re: ಆರು ವೈರಿಗಳು
ನೀವು ಈ ಮನುಷ್ಯ ಸ್ವಭಾವದ ಅವಗುಣಗಲನ್ನು ವೈರಿ ಎ೦ದು ನೋಡಿದರೆ
ಅವನ್ನು ಗೆಲ್ಲಬೇಕು . ಹಾಗೆ ನೋಡಿದರೆ ನಮ್ಮ ಮನಸ್ಸು ನಮಗೆ ಶತ್ರು
ಎ೦ದು ನೀವು ಹೇಳಬಹುದು. ಭಗವದ್ಗೀತೆಯಲ್ಲಿ ಕೃಷ್ಣ ಈ ಪದಗಳನ್ನು
ಉಪಯೋಗಿಸಿದರಲ್ಲಿ ಅರ್ಥ ಇತ್ತು , ಹಿ೦ದೆ ಯುದ್ಧದ ಸ೦ಧರ್ಭ ಬೇರೆ ಇತ್ತು.
ನನ್ನ ಪ್ರಕಾರ ಈ ಗುಣಗಳನ್ನು ವೈರಿ ಅನ್ನು ವುದಕಿನ್ನಾ ,
ಇವು ವ್ಯಕ್ತಿಯ ಜೀವನವನ್ನು ಹೇಗೆ ರೂಪಿಸುತ್ತವೆ, ಮನುಷ್ಯ
ಇವಗಳ ವಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾನೆ ಅ೦ತಾ ತಿಳಿದುಕೊ೦ಡರೆ,
ಆ ಅರಿವಿನಲ್ಲಿ ನಾವು ಗುಣಗಳಿ೦ದ ಬಿಡುಗಡೆಯನ್ನು ಕಾಣುತ್ತೇವೆ.
ಅಲ್ಲಿ ಯವರೆಗೂ ಗಾಳಿಯಲ್ಲಿ ಗುಣಗಳೊಡನೆ ಕತ್ತಿ ವರಸೆ ನಡೆಯುತ್ತಿರುತ್ತದೆ.