~
Re: underestimate ಗೆ ಕನ್ನಡ ಪದ ತಿಳಿಸಿ
- ಉ: underestimate ಗೆ ಕನ್ನಡ ಪದ ತಿಳಿಸಿ By: kannadakanda (Jul 4 2008 - 2:33pm)
- ಉ: underestimate ಗೆ ಕನ್ನಡ ಪದ ತಿಳಿಸಿ By: betala (Aug 31 2007 - 3:12pm)
- ಉ: underestimate ಗೆ ಕನ್ನಡ ಪದ ತಿಳಿಸಿ By: mahesha (Aug 31 2007 - 2:53pm)
- underestimate = "ಕೀಳ್ಮಟ್ಟು" By: benaka (Feb 23 2007 - 12:29am)
- Re: underestimate = "ಕೀಳ್ಮಟ್ಟು" By: ಸಂಗನಗೌಡ (Feb 23 2007 - 8:28pm)
- ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: Sunil Jayaprakash (Feb 23 2007 - 11:29am)
- Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು By: ಸಂಗನಗೌಡ (Feb 23 2007 - 8:38pm)
- Re: underestimate ಗೆ ಕನ್ನಡ ಪದ ತಿಳಿಸಿ By: ಸಂಗನಗೌಡ (Feb 21 2007 - 2:03pm)
- Re: underestimate ಗೆ ಕನ್ನಡ ಪದ ತಿಳಿಸಿ By: raghavendra.s (Feb 20 2007 - 8:39pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)
- ಉ: Re: underestimate ಗೆ ಕನ್ನಡ ಪದ ತಿಳಿಸಿ By: Shyam Kishore (Feb 23 2007 - 12:55pm)
- Re: underestimate ಗೆ ಕನ್ನಡ ಪದ ತಿಳಿಸಿ By: Gopinath Rao (Feb 21 2007 - 9:41am)

RSS:
Re: underestimate ಗೆ ಕನ್ನಡ ಪದ ತಿಳಿಸಿ
ಅರವಿಂದ್ ಅವರss,
ನಮ್ ಕಡೆ ಇದಕ್ಕ್ 'ಹಗುರ ಅಂತ ತಿಳಿ' ಅಂತಾರ್ರಿ. ಮಾತಾಡುವಾಗ 'ಅವನನ್ನೇನ್ ನೀ ಹಗುರ ಅಂತ ತಿಳಿಬ್ಯಾಡ, ಅವ ಭಾರಿ ಕುಳ' ಅಂತಾರ. ಇದನ್ನೇ ಇಂಗಲೀಸ್‍ದಾಗ 'dont underestimate him, he has powers' ಅನ್ನಲಡ್ಡಿ ಇಲ್ಲ.